Tuesday, April 20, 2021
spot_imgspot_img
spot_imgspot_img

ಪುತ್ತೂರು: ಮದುವೆಗೆ ಸಹಾಯಹಸ್ತ ಚಾಚಿದ ಎಂ ಜಾರ್ಜ್ ಫೌಂಡೇಶನ್ ಮತ್ತು ಮುತ್ತೂಟ್ ಫೈನಾನ್ಸ್ ದರ್ಬೆ ಶಾಖೆ

ಪುತ್ತೂರು: ಎಂ ಜಾರ್ಜ್ ಫೌಂಡೇಶನ್ , ಮುತ್ತೂಟ್ ಫೈನಾನ್ಸ್ ಪುತ್ತೂರು ದರ್ಬೆ ಶಾಖೆ ಇದರ ವತಿಯಿಂದ ರೂ. 15000/- ಆರ್ಥಿಕ ಸಹಾಯವನ್ನು ಮೊಟ್ಟೆತಡ್ಕ ಜೋರಾಬಿರವರ ಮಗಳ ಮದುವೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮೊಟ್ಟೆತಡ್ಕ ವಾರ್ಡ್ ಕೌನ್ಸಿಲರ್ ಶೈಲಾ ಪೈ , ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಶಾಖಾ ಪ್ರಬಂಧಕರಾದ ಮಧುರ ಪಿ ಯರವರು ಮತ್ತು ಸಿಬ್ಬಂದಿಗಳಾದ ಕಾರ್ತಿಕ್ ಹಾಗೂ ವಿನೋದ್ ಅವರು ಉಪಸ್ಥಿತರಿದ್ದರು.

- Advertisement -

MOST POPULAR

HOT NEWS

Related news

error: Content is protected !!