Saturday, April 27, 2024
spot_imgspot_img
spot_imgspot_img

ಪುತ್ತೂರು: ನಿಫ್ಟ್ ರಾಷ್ಟ್ರಮಟ್ಟದ ಕಾನ್ವರ್ಜ್ 2023 ತ್ರೋಬಾಲ್ ಪಂದ್ಯದಲ್ಲಿ ಧನ್ವಿ ಜೆ ರೈ ತಂಡ ಚಾಂಪಿಯನ್

- Advertisement -G L Acharya panikkar
- Advertisement -

ಪುತ್ತೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (nift) ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಸ್ಟ್ಯಾಟುಟರಿ ಇನ್ಸ್ಟಿಟ್ಯೂಟ್ ಗವರ್ನ್ ಬೈದ ನಿಫ್ಟ್ ಆಕ್ಟ್ 2006 ಮಿನಿಸ್ಟ್ರಿ ಆಫ್ ಟೆಕ್ಸ್ ಟೈಲ್ಸ್ ಗವರ್ಮೆಂಟ್ ಆಫ್ ಇಂಡಿಯಾ ಇದರ ವತಿಯಿಂದ NIFT ಪಟ್ನಾ ದಲ್ಲಿ ಜರುಗಿದ ಕಾನ್ವರ್ಜ್ 2023 ರ ತ್ರೋಬಾಲ್ ಪಂದ್ಯ ದಲ್ಲಿ ಪುತ್ತೂರಿನ ಧನ್ವಿ ಜೆ ರೈ ಯವರೊಂದಿಗಿನ ಬೆಂಗಳೂರು ತಂಡ ಪ್ರಥಮ ಸ್ಥಾನ ಪಡೆದು ಪದಕ ಪ್ರಮಾಣ ಪತ್ರ ಹಾಗೂ ವಿನ್ನರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಧನ್ವಿ ಜೆ ರೈಯವರು ಜಯರಾಮ ರೈ ನುಳಿಯಾಲು ಮತ್ತು ಸಾಹಿತಿ, ತುಳು ಕನ್ನಡ ಕವಯಿತ್ರಿ ಮಲ್ಲಿಕಾ ಜೆ ರೈ ಗುಂಡ್ಯಡ್ಕ ರವರ ಪುತ್ರಿಯಾಗಿದ್ದಾರೆ.

- Advertisement -

Related news

error: Content is protected !!