- Advertisement -
- Advertisement -




ಪುತ್ತೂರು: ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳನ್ನು ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಶಿಶಿರ್ ಪೆರ್ವೋಡಿ ಆಯ್ಕೆ ಮಾಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ವಿನೋದ್ ರಾಜ್ ರೈ, ಚಿದಾನಂದ ಗೌಡ, ಪವನ್ ಶೆಟ್ಟಿ, ತಿಲಕ್ ರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿಗಳಾಗಿ ರಜನೀಶ್ ಗೌಡ ಕೊಳ್ತಿಗೆ, ಪ್ರದೀಪ್ ರೈ, ನಿತಿನ್ ಬೊಡ್ಡೊನಿ, ಸುದರ್ಶನ್ ರೈ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ನವೀನ್ ನಾಯಕ್ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಸಚಿನ್ ಶೆಟ್ಟಿ ಪಟ್ಟೆ, ಸ್ಮರಣ್ ಗೌಡ ಗುಂಡ್ಯ, ಉದಿತ್ ಗೌಡ ರಂಗಾಜೆ, ಸಚಿನ್ ಅಳಿಕೆ, ಸುಭಾಷ್ ಗೌಡ ಪಂಜಿಗ, ಪ್ರದೀಪ್ ಪಾಣಾಜೆ, ಪ್ರಶಾಂತ್ ಮುವ್ವಳ, ಕಾರ್ತಿಕ್ ಪೆರ್ನೆ, ಜಯಂತ ಅಡ್ಯನಡ್ಕ ಇವರನ್ನು ಆಯ್ಕೆ ಮಾಡಿದ್ದಾರೆ.
- Advertisement -