22 ದೇಶಗಳಲ್ಲಿ 800 ಕ್ಕೂ ಅಧಿಕ ಗುಣಮಟ್ಟದ ತರಭೇತಿ ಕೇಂದ್ರಗಳನ್ನೊಳಗೊಂಡಿರುವ ಐಟಿ ಎಜ್ಯುಕೇಶನ್ ನೆಟ್ವರ್ಕ್ ಸಂಸ್ಥೆ



ಪುತ್ತೂರು: (ಆ.24) ವಿಶ್ವದ ಅತಿದೊಡ್ಡ ಐಟಿ ಎಜ್ಯುಕೇಶನ್ ನೆಟ್ವರ್ಕ್ ಸಂಸ್ಥೆ ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ಪುತ್ತೂರು ದರ್ಬೆ ಪ್ರೀತಿ ಆರ್ಕೆಡ್ ನಲ್ಲಿ ಶುಭಾರಂಭಗೊಂಡಿತು.


ನೂತನ ಸಂಸ್ಥೆಯನ್ನು ಮಾಯಿದೆ ದೇವುಸ್ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನ್ಹಸ್, ಪುತ್ತೂರು ಸಂತ ಫಿಲೋಮೀನಾ ಕಾಲೇಜಿನ ಪ್ರಾಂಶುಪಾಲರು ವಂ| ಡಾ. ಆಂಟನಿ ಪ್ರಕಾಶ್ ಮೊಂತೆರೋ, ಹಾಗೂ ಅಕ್ಷಯ ಕಾಲೇಜಿನ ಚೇರ್ ಮೆನ್ ಜಯಂತ ನಡುಬೈಲು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸಿ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ಸಂತೋಷ್ ಕ್ರಾಸ್ತಾ, ಕೇಂದ್ರದ ವ್ಯವಸ್ಥಾಪಕ ಆಕಾಶ್, ವಿದ್ಯಾರ್ಥಿ ಸಲಹೆಗಾರ್ತಿ ನಿಶಿತಾ, ವಿದ್ಯಾರ್ಥಿ ಸಮಾಲೋಚಕರು ಸ್ವಪ್ನಾ, ಮಲ್ಟಿಮೀಡಿಯಾ ಫ್ಯಾಕಲ್ಟಿ ಸಂಜಯ್ ಶಂಕರ್ ಉಪಸ್ಥಿತರಿದ್ದರು.
ಐಟಿ ಎಜ್ಯುಕೇಶನ್ ನೆಟ್ವರ್ಕ್ ಸಂಸ್ಥೆಯಲ್ಲಿ 22 ದೇಶಗಳಲ್ಲಿ 800 ಕ್ಕೂ ಅಧಿಕ ಗುಣಮಟ್ಟದ ತರಭೇತಿ ಕೇಂದ್ರಗಳೊಂದಿಗೆ ಈಗಾಗಲೇ 2.6 ಮಿಲಿಯನ್ ವಿದ್ಯಾರ್ಥಿಗಳು ತರಭೇತಿ ಪಡೆದಿದ್ದಾರೆ. ಶೈಕ್ಷಣಿಕ ಬೋಧನೆ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ವೃತ್ತಿ, ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಸ್ಥೆಯು ತಮಗಾಗಿ ಶೇಕಡ 30 ರಿಯಾಯಿತಿ ಆಫರ್ ಗಳನ್ನು ನೀಡಲಾಗಿದ್ದು, ಸೆಪ್ಟೆಂಬರ್ 14ರವರೆಗೆ ಮಾತ್ರ ಈ ವಿಶೇಷ ಆಫರ್ ಲಭ್ಯವಿರುತ್ತದೆ.
ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಗ್ರಾಫಿಕ್ಸ್ ಅಂಡ್ ಇನ್ಫಾರ್ಮಶನ್ ಟೆಕ್ನಾಲಜಿ, ಪ್ರೊಫೆಷನಲ್ ಕಂಪ್ಯೂಟರ್ ಇನ್ಸ್ಪೆಕ್ಟರ್, ಬರಡು ಪ್ರಾಸೆಸಿಂಗ್ ಆಂಡ್ ಡಾಟಾ ಎಂಟ್ರಿ, ಟ್ಯಾಲಿ, ಟ್ಯಾಲಿ ಜಿಎಸ್‌ಟಿ, ಮಲ್ಟಿಮೀಡಿಯಾ ಕೋರ್ಸಸ್ ಸಹಿತ ವಿವಿಧ ತರಭೇತಿ ಕೋರ್ಸುಗಳು ಲಭ್ಯವಿದ್ದು ಆದಷ್ಟು ಬೇಗನೆ ಆಸಕ್ತಿಯುಳ್ಳವರು ನೋಂದಣಿ ಗೊಳಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಇಂದೇ ಭೇಟಿ: ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್ ಪ್ರೀ
ಇಂದೇ ಭೇಟಿ:
ಜಿ-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್
ಪ್ರೀತಿ ಆರ್ಕೆಡ್ ಸಂಕೀರ್ಣ ದರ್ಬೆ ಪುತ್ತೂರು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7619623714, 7619622314
ತಿ ಆರ್ಕೆಡ್ ಸಂಕೀರ್ಣ ದರ್ಬೆ ಪುತ್ತೂರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7619623714, 7619622314