- Advertisement -
- Advertisement -



ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ಶಾಂತಿನಗರ ವಿಟ್ಲ ಇದರ ಗೌರವಾಧ್ಯಕ್ಷ, ಸಕ್ರಿಯ ಕಾರ್ಯಕರ್ತ ನಿವೃತ್ತ ಅಧ್ಯಾಪಕ ಗಿರಿನಿವಾಸ (ಕಟ್ಟೆತ್ತಿಲ) ಗಿರಿಯಪ್ಪಗೌಡರವರು ಇಂದು ನಿಧನರಾಗಿದ್ದಾರೆ. ಮೃತರು 3 ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ 5 ಗಂಟೆಯ ನಂತರ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
- Advertisement -








