Tuesday, July 21, 2026
spot_imgspot_img
spot_imgspot_img

ಪುತ್ತೂರು: Legacy LH Homes ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆ ವತಿಯಿಂದ ಗ್ರಾಹಕರಿಗಾಗಿ ವಿಶೇಷ “ಬಂಪರ್ ಸ್ಕೀಮ್ – ಸೀಸನ್ 01”

- Advertisement -
- Advertisement -

ಪುತ್ತೂರು: ನೆಹರುನಗರ ಮುಖ್ಯರಸ್ತೆಯಲ್ಲಿ ಇರುವ Legacy LH Homes ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆ ವತಿಯಿಂದ ಗ್ರಾಹಕರಿಗಾಗಿ ವಿಶೇಷ “ಬಂಪರ್ ಸ್ಕೀಮ್ – ಸೀಸನ್ 01” ಮೂಲಕ ಮನೆ ಉಪಯೋಗಿ ಸಾಮಗ್ರಿಗಳ ಖರೀದಿಗೆ ಆಕರ್ಷಕ ಆಫರ್‌ಗಳನ್ನು ನೀಡಲಾಗುತ್ತಿದ್ದು, ಅದೃಷ್ಟಶಾಲಿ ಗ್ರಾಹಕರಿಗೆ ಡ್ರೀಮ್ ಕಾರು ಸೇರಿದಂತೆ ಬೈಕ್‌, ಸ್ಕೂಟರ್‌, ಚಿನ್ನಾಭರಣ ಹಾಗೂ ಇತರೆ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಮಳಿಗೆಯಲ್ಲಿ ಎಲ್ಲಾ ವಿಧದ ಫರ್ನಿಚರ್‌, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ.

ನಿಮ್ಮ ತಿಂಗಳ ದುಡಿಮೆಯಲ್ಲಿ 1000 ಮೀಸಲಿಡಿ ಲಕ್ಕಿ ಡ್ರಾದಲ್ಲಿ ಗೆಲ್ಲಿರಿ

ಕೇವಲ 24 ಕಂತುಗಳು ಮಾತ್ರ

ಡ್ರಾ ಬಹುಮಾನಗಳ ವಿವರ :

1ನೇ ಡ್ರಾ: ಬಜಾಜ್ ಪಲ್ಸರ್ ಬೈಕ್ + ಸರ್ಪ್ರೈಸ್ ಗಿಫ್ಟ್

2ನೇ ಡ್ರಾ: 1 ಲಕ್ಷ ಮೌಲ್ಯದ ಗೋಲ್ಡ್ ಚೈನ್ + ಸರ್ಪ್ರೈಸ್ ಗಿಫ್ಟ್

3ನೇ ಡ್ರಾ: ಸಿಂಗಲ್ ಡೋರ್ ಫ್ರಿಜ್ + ಸರ್ಪ್ರೈಸ್ ಗಿಫ್ಟ್

4ನೇ ಡ್ರಾ: 6.25×5 ವುಡ್ ಕಾಟ್ ಬೆಡ್ + ಸರ್ಪ್ರೈಸ್ ಗಿಫ್ಟ್

5ನೇ ಡ್ರಾ: ಕಾರ್ನರ್ ಸೋಫಾ ಸೆಟ್ ಟಿಪಾಯ್ ಜೊತೆ + ಸರ್ಪ್ರೈಸ್ ಗಿಫ್ಟ್

6ನೇ ಡ್ರಾ: ಡೈನಿಂಗ್ ಟೇಬಲ್ ಸೆಟ್ + ಸರ್ಪ್ರೈಸ್ ಗಿಫ್ಟ್

7ನೇ ಡ್ರಾ: 43 ಇಂಚಿನ ಸ್ಮಾರ್ಟ್ ಟಿವಿ + ಸರ್ಪ್ರೈಸ್ ಗಿಫ್ಟ್

8ನೇ ಡ್ರಾ: ₹30,000 ಮೌಲ್ಯದ ಗೋಲ್ಡ್ ರಿಂಗ್ + ಸರ್ಪ್ರೈಸ್ ಗಿಫ್ಟ್

9ನೇ ಡ್ರಾ: ವಾಷಿಂಗ್ ಮಷಿನ್ + ಸರ್ಪ್ರೈಸ್ ಗಿಫ್ಟ್

10ನೇ ಡ್ರಾ: ಇನ್ವರ್ಟರ್ 160AH + ಸರ್ಪ್ರೈಸ್ ಗಿಫ್ಟ್

11ನೇ ಡ್ರಾ: 3 ಡೋರ್ ಬೆಡ್ ರೂಂ ಸೆಟ್ ಬೆಡ್ ಜೊತೆ + ಸರ್ಪ್ರೈಸ್ ಗಿಫ್ಟ್

12ನೇ ಡ್ರಾ: ಸ್ಕೂಟಿ (ಸುಜುಕಿ ಆಕ್ಸೆಸ್) + ಸರ್ಪ್ರೈಸ್ ಗಿಫ್ಟ್

13ನೇ ಡ್ರಾ: ಕಿಚನ್ ಸೆಟ್ ಮತ್ತು ಸರ್ಪ್ರೈಸ್ ಗಿಫ್ಟ್

14ನೇ ಡ್ರಾ: ₹50,000 ಮೌಲ್ಯದ ಚಿನ್ನದ ನಾಣ್ಯ ಹಾಗೂ ಸರ್ಪ್ರೈಸ್ ಗಿಫ್ಟ್

15ನೇ ಡ್ರಾ: 4 ಬಾಗಿಲುಗಳ ಬೆಡ್‌ರೂಮ್ ಸೆಟ್ (ಬೆಡ್ ಸಹಿತ) ಹಾಗೂ ಸರ್ಪ್ರೈಸ್ ಗಿಫ್ಟ್

16ನೇ ಡ್ರಾ: 2 ಬಾಗಿಲಿನ ಫ್ರಿಜ್ ಹಾಗೂ ಸರ್ಪ್ರೈಸ್ ಗಿಫ್ಟ್

17ನೇ ಡ್ರಾ: ₹30,000 ಮೌಲ್ಯದ ಮೊಬೈಲ್ ಫೋನ್ ಹಾಗೂ ಸರ್ಪ್ರೈಸ್ ಗಿಫ್ಟ್

18ನೇ ಡ್ರಾ: 4 ಬಾಗಿಲುಗಳ ಬೆಡ್‌ರೂಮ್ ಸೆಟ್ (ಬೆಡ್ ಸಹಿತ) ಹಾಗೂ ಸರ್ಪ್ರೈಸ್ ಗಿಫ್ಟ್

19ನೇ ಡ್ರಾ: 1 ಟನ್ ಏಸಿ ಹಾಗೂ ಸರ್ಪ್ರೈಸ್ ಗಿಫ್ಟ್

20ನೇ ಡ್ರಾ: ₹50,000 ನಗದು ಬಹುಮಾನ ಹಾಗೂ ಸರ್ಪ್ರೈಸ್ ಗಿಫ್ಟ್

21ನೇ ಡ್ರಾ: ₹1 ಲಕ್ಷ ಮೌಲ್ಯದ ಚಿನ್ನದ ಚೈನ್ ಹಾಗೂ ಸರ್ಪ್ರೈಸ್ ಗಿಫ್ಟ್

22ನೇ ಡ್ರಾ: ಐಫೋನ್ 17 ಪ್ರೋ ಮ್ಯಾಕ್ಸ್ ಹಾಗೂ ಸರ್ಪ್ರೈಸ್ ಗಿಫ್ಟ್

23ನೇ ಡ್ರಾ: ಶೈನ್ ಬೈಕ್ ಹಾಗೂ ಸರ್ಪ್ರೈಸ್ ಗಿಫ್ಟ್

24ನೇ ಡ್ರಾ: ಹ್ಯುಂಡೈ ಎಕ್ಸ್ಟರ್ ಕಾರು ಹಾಗೂ ಸರ್ಪ್ರೈಸ್ ಗಿಫ್ಟ್

ಪ್ರೋತ್ಸಾಹಕ ಬಹುಮಾನಗಳು :
*24,000ಮೌಲ್ಯದ ಥ್ರೀ ಡೋರ್ ಬೆಡ್‌ರೂಮ್ ಸೆಟ್ (ವಿತೌಟ್ ಬೆಡ್)
*24,000 ಮೌಲ್ಯದ ಟು ಡೋರ್ ಫ್ರಿಡ್ಜ್
*24,000ಮೌಲ್ಯದ ಸೋಫಾ ಸೆಟ್ ವಿತ್ ಟಿಪಾಯಿ
*24,000 ಮೌಲ್ಯದ ಟಾಪ್ ಲೋಡ್ ವಾಷಿಂಗ್ ಮಷೀನ್ 8 ಕೆಜಿ
*24,000 ಮೌಲ್ಯದ ವುಡ್ ಕಾಟ್ ವಿತ್ ಸ್ಪ್ರಿಂಗ್ ಬೆಡ್
*24,000ಮೌಲ್ಯದಇನ್ವರ್ಟರ್ 160 ಎಎಚ್
*24,000 ಮೌಲ್ಯದ ವುಡ್ ಡೈನಿಂಗ್ ಟೇಬಲ್ ಸೆಟ್

*10 ಲೀಟರ್ ಕುಕ್ಕರ್ 3 ಪೀಸ್ ಕುಕ್‌ವೇರ್ ಸೆಟ್
*ಸುಜಾತಾ ಸೂಪರ್ ಮಿಕ್ಸರ್
*ಎಕ್ಸಾಸ್ಟ್ ಚಿಮ್ನಿ
*ಸೂರ್ಯ ಬ್ರ್ಯಾಂಡ್ ತ್ರೀ ಬರ್ನರ್ ಗ್ಯಾಸ್ ಸ್ಟೌವ್
*24,000 ಮೌಲ್ಯದ ಕಾಂಬೋ

ಕೊನೆಯವರೆಗೆ ಯಾವುದೇ ಬಹುಮಾನ ಗೆಲ್ಲದ ಸದಸ್ಯರಿಗೆ. ಅಲ್ಲಿ ನೀವು ಕಟ್ಟಿ ಹಣಕ್ಕೆ ಹೊಂದುವಂತೆ ಯಾವುದಾದರು ಒಂದನ್ನು ನಿಮ್ಮದಾಗಿಸಿಕೊಳ್ಳಿ

  1. ದಿನಾಂಕ 5 ಎಪ್ರಿಲ್ 2026 ರಂದು ಮೊದಲ ಕಂತು ಪ್ರಾರಂಭ
  2. ಪ್ರತಿಯೊಬ್ಬ ಸದಸ್ಯರು ಪ್ರತೀ ತಿಂಗಳು ರೂ. 1000/- ದಂತೆ 24 ಕಂತು ಪಾವತಿಸಬೇಕು.
  3. ಪ್ರತಿ ತಿಂಗಳ 2 ನೇ ಆದಿತ್ಯವಾರದಂದು 4 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಛೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
  4. ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಜೊತೆಗೆ LEGACY HOME FURNITURES AND ELECTRONICS YOUTUBE ಚಾನಲ್ ನಲ್ಲಿ ನೇರಪ್ರಸಾರ ಮಾಡಲಾಗುವುದು. ಹಾಗೂ ಪತ್ರಿಕೆ ಮತ್ತು ವೆಬ್ ನ್ಯೂಸ್ಗಳಲ್ಲಿ ಪ್ರಕಟಿಸಲಾಗುವುದು.
  5. ಪ್ರತಿ ತಿಂಗಳ 3ನೇ ತಾರೀಕಿನ ಒಳಗಾಗಿ ಕಂತಿನ ಹಣ ಪಾವತಿಸಬೇಕಾಗಿ ವಿನಂತಿ
  6. ಕಂತು ಪಾವತಿಸಿ ಅರ್ಥದಲ್ಲಿ ಬಿಟ್ಟವರಿಗೆ ಅವರು ಕಟ್ಟಿದ ಒಟ್ಟು ಮೊತ್ತದಿಂದ ರೂಪಾಯಿ 3000 ಸೇವಾ ಶುಲ್ಕವನ್ನು ಕಡಿತ ಗೊಳಿಸಿ ಬಾಕಿ ಮೊತ್ತದ ವಸ್ತುಗಳನ್ನು ನೀಡಲಾಗುವುದು.
  7. ಯಾವುದೇ ಕಾರಣಕ್ಕೂ ಬಂಪರ್ ಬಹುಮಾನ ಮತ್ತು ಪ್ರೋತ್ಸಾಹಕ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
  8. ಫಲಿತಾಂಶ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
  9. ಹಣ ಪಾವತಿಸದ ಸದಸ್ಯರ ನಂಬರಿಗೆ ಡ್ರಾ ಬಂದಲ್ಲಿ ಡ್ರಾ ರದ್ದು ಪಡಿಸಿ ಪುನಹ ಡ್ರಾ ಮಾಡಲಾಗುವುದು.
  10. ಕರ ಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ
  11. ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು ಮುಂಗಡ ಪಾವತಿಯಾಗಿದೆ.
  12. ಹಣ ಪಾವತಿಸುವಾಗ ಸಂಸ್ಥೆಯ ಅಧೀಕೃತ ವ್ಯಕ್ತಿಗಳು ನೀಡಿದ SCANNER ಅಥವಾ UPI ನಂಬರನ್ನು ಖಚಿತಪಡಿಸಿಕೊಳ್ಳಬೇಕು.
  13. ಇತರ ಯಾವುದೇ ಸಮಸ್ಯೆಗೆ ಸಂಸ್ಥೆಯು ಹೊಣೆಯಾಗುವುದಿಲ್ಲ.
  14. ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.
  15. ಪ್ರೋತ್ಸಾಹಕ ಬಹುಮಾನಗಳಲ್ಲಿ ಯಾವುದು ಕೊನೆಯ ಡ್ರಾಗಿಂತಲೂ 1 ತಿಂಗಳು ಮೊದಲೆ ವ್ಯವಸ್ಥಾಪಕರಿಗೆ ತಿಳಿಸಬೇಕಾಗಿ ವಿನಂತಿ. ಸ್ಕಿಮ್ ಮುಗಿದು 60 ದಿನಗಳ ಒಳಗೆ ತಮ್ಮ ಪ್ರೋತ್ಸಾಹಕ ಬಹುಮಾನಗಳನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
  16. ಮೇಲೆ ಕಾಣಿಸಿದ ಪ್ರೋತ್ಸಾಹಕ ಬಹುಮಾನಗಳಲ್ಲದೆ ಅಧಿಕ ವೆಚ್ಚದ ಯಾವುದೇ ಸಾಮಾನುಗಳು ಬೇಕಿದ್ದಲ್ಲಿ ಹೆಚ್ಚುವರಿ ಬರುವ ವೆಚ್ಚವನ್ನು ಪಾವತಿಸಿ ಪಡೆದುಕೊಳ್ಳಬಹುದು.

ವಿ.ಸೂ: ಬಹುಮಾನದ ರಿಜಿಸ್ಟ್ರೇಷನ್ ಮತ್ತು ಎಲ್ಲಾ ಸರಕಾರಿ ತೆರಿಗೆಗಳನ್ನು ಹಾಗೂ ಡೆಲಿವರಿ ವೆಚ್ಚವನ್ನು ವಿಜೇತರು ಭರಿಸತಕ್ಕದು.

- Advertisement -

Related news

error: Content is protected !!