Saturday, April 20, 2024
spot_imgspot_img
spot_imgspot_img

ನೆಲ್ಲಿಕಟ್ಟೆ: ಪಾರ್ಕ್ ಮಾಡಿದ ಕಾರು ಕಳವು

- Advertisement -G L Acharya panikkar
- Advertisement -

ಪುತ್ತೂರು (ನ.7): ನೆಲ್ಲಿಕಟ್ಟೆಯಲ್ಲಿ ಪಾರ್ಕ್ ಮಾಡಲಾಗಿದ್ದ ಕಾರೊಂದು ಕಳವಾದ ಘಟನೆ ನ.6 ರಂದು ನಡೆದಿದೆ.


ಬೊಳುವಾರಿನ ಸತೀಶ್ ಪಡಿವಾಳ್ ಅವರು ತನ್ನ ಬಿಳಿ ಬಣ್ಣದ ಮಾರುತಿ ಕಾರನ್ನು(ಕೆ.ಎ.21-ಎಮ್ 2120)ನವೆಂಬರ್ 6 ರಂದು ಬೆಳಿಗ್ಗೆ ನೆಲ್ಲಿಕಟ್ಟೆ ಕಾರು ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿ ಬಸ್ ನಲ್ಲಿ ಮಡಿಕೇರಿಗೆ ಹೋಗಿದ್ದರು.ರಾತ್ರಿ ಮಡಿಕೇರಿಯಿಂದ ಬಂದು ನೋಡಿದಾಗ ಕಾರು ಕಳವಾಗಿರುವುದು ಬೆಳಕಿಗೆ ಬಂದಿದೆ.ಕಾರು ಕಳವಾದ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!