Friday, April 19, 2024
spot_imgspot_img
spot_imgspot_img

ಪುತ್ತೂರು: NMMS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಶ್ರೀಶ ಆರ್.ಎಸ್

- Advertisement -G L Acharya panikkar
- Advertisement -

ಪುತ್ತೂರು: 2022-23 ನೇ ಸಾಲಿನಲ್ಲಿ ನಡೆದ ಎನ್.ಎಮ್. ಎಮ್. ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಸಂತ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶ ಅರ್.ಎಸ್ ಆಯ್ಕೆಯಾಗಿದ್ದಾರೆ.

ಶ್ರೀಶ ಅರ್.ಎಸ್. ಇವರು ಎ.ಪಿ.ಎಂ.ಸಿ ನಿವಾಸಿ ಶ್ರಿ ರವಿಚಂದ್ರ ಎಸ್ ಮತ್ತು ಶ್ವೇತಾ ಎಂ.ಆರ್ ಇವರ ಸುಪುತ್ರಿ.

- Advertisement -

Related news

error: Content is protected !!