Friday, April 19, 2024
spot_imgspot_img
spot_imgspot_img

ಪುತ್ತೂರು ಸಂಚಾರಿ ಪೋಲೀಸ್ ಠಾಣಾ ಹೆಡ್ ಕಾನ್ ಸ್ಟೇಬಲ್ ಉಮೇಶ್ ನಿಧನ.!

- Advertisement -G L Acharya panikkar
- Advertisement -

ಪುತ್ತೂರು:ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಮುಪ್ಪೇರ್ಯ ಗ್ರಾಮದ ಉಮೇಶ್ (47 ವರ್ಷ) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಜು. 23) ನಿಧನರಾದರು.

ಮೃತರು ತಾಯಿ , ಪತ್ನಿ ತೀರ್ಥಕುಮಾರಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರಾದ ನಿವೃತ್ತ ಎಸ್.ಐ. ಗೋಪಾಲ, ಕೃಷ್ಣ, ವಿಠಲ, ಮೋಹನ, ಇಬ್ಬರು ಸಹೋದರಿಯರಾದ ಜಯಂತಿ ಮಡಿಕೇರಿ, ವಿಜಯ ಐವರ್ನಾಡು ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!