Thursday, July 23, 2026
spot_imgspot_img
spot_imgspot_img

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ತೃಷ ಪೂಜಾರಿ 91% ಅಂಕಗಳೊಂದಿಗೆ ವಿಶೇಷ ಸಾಧನೆ

- Advertisement -
- Advertisement -

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತೃಷ ಪೂಜಾರಿ ಪಿಯುಸಿ ಪರೀಕ್ಷೆಯಲ್ಲಿ 600/544 ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ತೃಷ ಪೂಜಾರಿ ಪರನೀರ್‌ ನಿಡ್ಯ ವಿಟ್ಲ ನಿವಾಸಿ ಜಯರಾಮ ಮತ್ತು ಕೇಶವತಿ ಇವರ ಪುತ್ರಿಯಾಗಿದ್ದಾರೆ.

- Advertisement -

Related news

error: Content is protected !!