Tuesday, June 16, 2026
spot_imgspot_img
spot_imgspot_img

ಕೊಳ್ನಾಡು: ಬಾರಿ ಗಾಳಿ ಮಳೆಗೆ ವಿದ್ಯುತ್ ಕಂಬದಿಂದ ತಂತಿ ಕಡಿತ; ಮೆಸ್ಕಾಂ ಸಿಬ್ಬಂದಿಗಳ ಸ್ಪಂದನೆಗೆ ಮೆಚ್ಚುಗೆ

- Advertisement -
- Advertisement -

ಸಾಲೆತ್ತೂರು ಕೊಲ್ನಾಡು ಗ್ರಾಮದ ತೊಡ್ಲಾಗುತ್ತು ದೈವಸ್ಥಾನದ ಬಳಿ ಬಾರಿ ಗಾಳಿ ಮಳೆಗೆ ವಿದ್ಯುತ್ ಕಂಬದಿಂದ ತಂತಿ ಕಡಿದು ಬಿದ್ದು ಜನರು ಆತಂಕಗೊಳಗಾಗಿ ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದರು.

ತಕ್ಷಣ ಸ್ಪಂದಿಸಿದ ಮೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಲೈನ್ ಸರಿಪಡಿಸಿ ಅನಾಹುತವನ್ನು ತಪ್ಪಿಸಿದ್ದಾರೆ.ಮೆಸ್ಕಾಂ ಸಿಬ್ಬಂದಿಗಳ ಸ್ಪಂದನೆಗೆ ತೊಡ್ಲಾಗುತ್ತು ಮನೆಯವರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!