- Advertisement -
- Advertisement -
ವಿಟ್ಲ: ಮಂಗಳವಾರ ಬೆಳಿಗ್ಗೆನಿಂದಲೇ ಸುರಿದ ಭಾರೀ ಮಳೆಗೆ ಒಕ್ಕೆತ್ತೂರು ಸುರಂಬಡ್ಕ ಕಿರು ಸೇತುವೆ ಮುಳುಗಡೆಯಾಗಿದೆ.


ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಕ್ಕೆತ್ತೂರು ಸುರಂಬಡ್ಕ ಎಂಬಲ್ಲಿ ಕೆಲವು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಸುರಂಬಡ್ಕ ಸಮೀಪ ಇರುವ ಜನತಾ ಕಾಲೊನಿಗೆ ಸಂಪರ್ಕ ಕಡಿತಗೊಂಡಿದೆ. ಸೇತುವೆಯಲ್ಲಿ ಕಸ- ಮರದ ದಿಮ್ಮಿಗಳು ಸಿಕ್ಕಿಹಾಕಿಕೊಂಡ ಪರಿಣಾಮ ಪಕ್ಕದ ಕೃಷಿ ತೋಟಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಪ್ರತಿ ವರ್ಷವು ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ.






- Advertisement -