Sunday, April 28, 2024
spot_imgspot_img
spot_imgspot_img

ವಿಟ್ಲ: Raj Associates ಕಛೇರಿ ಸ್ಥಳಾಂತರಗೊಂಡು ವಿಟ್ಲದ ಸ್ಮಾರ್ಟ್‌ ಸಿಟಿ ಸಂಕೀರ್ಣದಲ್ಲಿ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ Raj Associates ಕಛೇರಿಯು ಸ್ಥಳಾಂತರಗೊಂಡು ವಿಟ್ಲದ ಸ್ಮಾರ್ಟ್‌ ಸಿಟಿ ಸಂಕೀರ್ಣದಲ್ಲಿ ಡಿ. 27 ರಂದು ಶುಭಾರಂಭಗೊಂಡಿತು.

ಬೆಳಗ್ಗೆ ಗಣಹೋಮ ನಡದು ಬಳಿಕ ರಿಬ್ಬನ್‌ ಕತ್ತರಿಸುವ ಮೂಲಕ Raj Associates ಕಛೇರಿಯ ಸ್ಥಳಾಂತರ ಕಟ್ಟಡ ಶುಭಾರಂಭಗೊಂಡಿತು.

commercial Accountant & Tax consultant (ವಾಣಿಜ್ಯ ಲೆಕ್ಕಪರಿಶೋಧಕ ಮತ್ತು ತೆರಿಗೆ ಸಲಹೆಗಾರ) ಗಳನ್ನೊಳಗೊಂಡ ಈ ಸ್ಥಳಾಂತರ Raj Associates ಕಛೇರಿಯಲ್ಲಿ GST REGISTRATION (ಜಿಎಸ್‌ಟಿ ನೋಂದಣಿ), GST RETURN FILLING (ಜಿಎಸ್‌ಟಿ ರಿಟರ್ನ್ ಫಿಲ್ಲಿಂಗ್), UDAYAM REGISTRATION (ಉದಯಂ ನೋಂದಣಿ), INCOME TAX FILLING (ಆದಾಯ ತೆರಿಗೆ ಭರ್ತಿ), ACCOUNTS MAINTAINCES (ಖಾತೆಗಳ ನಿರ್ವಹಣೆ), MAKING NEW PAN CARD (ಹೊಸ ಪ್ಯಾನ್ ಕಾರ್ಡ್ ತಯಾರಿಸುವುದು), BILLING SERVICES (ಬಿಲ್ಲಿಂಗ್ ಸೇವೆಗಳು) ಲಭ್ಯವಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ತಿಲಕ್‌ ರಾಜ್‌ ಸೇರಿದಂತೆ ಹಲವು ಗಣ್ಯರು, ಬಂದು ಮಿತ್ರರು ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!