Monday, June 8, 2026
spot_imgspot_img
spot_imgspot_img

ವಿಟ್ಲ: ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಗೆ ಕೊಡಾಜೆಯಲ್ಲಿ ಭವ್ಯ ಸ್ವಾಗತ

- Advertisement -
- Advertisement -

ವಿಟ್ಲ: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಳ್ಳಲಿರುವ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಕಂಚಿನಪ್ರತಿಮೆ ಪುರ ಪ್ರವೇಶ ಮೆರವಣಿಗೆಯನ್ನು ಕೊಡಾಜೆಯಲ್ಲಿ ಸ್ವಾಗತಕೋರಲಾಯಿತು.

ವಿಟ್ಲ ಗೌಡರ ಯಾನೆ ಒಕ್ಕಲಿಗ ಸಂಘ ಮತ್ತು ಒಕ್ಕಲಿಗ ಯಾನೆ ಗೌಡ ಸೇವಾ ಟ್ರಸ್ಟ್ ಅನಂತಾಡಿ ಕೊಡಾಜೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯ ಭವ್ಯ ಮೆರವಣಿಗೆಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದರು.

astr
- Advertisement -

Related news

error: Content is protected !!