- Advertisement -
- Advertisement -
ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ತಂಡ ಮತ್ತೊಂದು ಚಾರ್ಜ್ ಶೀಟ್ ರೆಡಿ ಮಾಡಿದೆ. 2009ರಲ್ಲಿ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ ಶೀಟ್ ಮಾಡಲಾಗಿದೆ.

ಟಿವಿ ಸಂಸ್ಥೆಯೊಂದಕ್ಕೆ ಹಣ ನೀಡುವಂತೆ ರವಿ ಪೂಜಾರಿ ಬೆದರಿಕೆಯೊಡ್ಡಿ, ಜೀವ ಬೆದರಿಕೆ ಕೂಡ ಹಾಕಿದ್ದ. ಚಾನಲ್ ನ ಜಮಾನ್ ಎಂಬುವವರ ಮೇಲೆ ರವಿ ಪೂಜಾರಿಯ ಗ್ಯಾಂಗ್ ಹಲ್ಲೆ ಮಾಡಿತ್ತು. ಈ ಸಂಬಂಧ ಸಿಸಿಬಿ ಪೊಲೀಸರ ತಂಡ ಚಾರ್ಜ್ ಶೀಟ್ ಸಿದ್ಧ ಪಡಿಸಿದೆ.
- Advertisement -