Thursday, April 25, 2024
spot_imgspot_img
spot_imgspot_img

ರೆಡ್ ಗೈಸ್ ಸೂರಿಕುಮೇರ್ ಪ್ರಸ್ತುತ ಪಡಿಸುತ್ತಿದೆ ಕ್ರೀಡಾ ರಸದೌತಣ

- Advertisement -G L Acharya panikkar
- Advertisement -

ಬಂಟ್ವಾಳ: ಮಾಣಿ ಗಾಂಧಿ ಮೈದಾನ ಅಂದರೆ ಕ್ರಿಕೆಟ್ ಆಟಗಾರರಿಗೆ ಅವಕಾಶಗಳ ಮನೆ ಅಥವಾ ವಾರದ ಹಬ್ಬ ಅಂದರೆ ತಪ್ಪಾಗಲಾರದು.

ಈ ವಿಶಾಲವಾದ ಸುಸಜ್ಜಿತ ಗಾಂಧಿ ಮೈದಾನದಲ್ಲಿ ಈ ಬಾರಿ ಪ್ರತಿಷ್ಠಿತ ತಂಡವಾದ ರೆಡ್ ಗೈಸ್ ಸೂರಿಕುಮೇರ್ ತಂಡವು 20 ಮತ್ತು 21 ನೇ ಶನಿವಾರ ಮತ್ತು ಆದಿತ್ಯವಾರ 32 ತಂಡಗಳ ಫುಲ್ ಗ್ರೌಂಡ್ ಪಂದ್ಯಕೂಟವನ್ನು ಆಯೋಜಿಸಿದೆ.

ಆಸಕ್ತ ತಂಡಗಳು ಕೂಡಲೇ ಸಂಪರ್ಕಸಿ‌ ಹೆಸರು ನೊಂದಾಯಿಸಿ

ಪ್ರವೇಶ ಶುಲ್ಕ: 2500/-

ಪ್ರಥಮ: 25000 ಸಾವಿರ ನಗದು ಹಾಗೂ ಬೃಹತ್ ಟ್ರೋಫಿ

ದ್ವಿತೀಯ: 12000 ಸಾವಿರ ನಗದು ಹಾಗೂ ಟ್ರೋಫಿ.

ಅಲ್ಲದೇ ಪೈನಲ್ ಪ್ರವೇಶ ಪಡೆದ 2 ತಂಡಕ್ಕೆ ಮುಂದಿನ ಪಂದ್ಯಕೂಟದಲ್ಲಿ ಉಚಿತ ಪ್ರವೇಶ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!