Saturday, April 27, 2024
spot_imgspot_img
spot_imgspot_img

ದಾಖಲೆಯ ಮತಗಳಿಂದ ಗೆಲುವು ಪಡೆದ ರಷ್ಯಾ ಅಧ್ಯಕ್ಷ ಪುಟಿನ್

- Advertisement -G L Acharya panikkar
- Advertisement -

ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 87.8% ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಅಧಿಕಾರವನ್ನು ಪುನಃ ಪಡೆದುಕೊಂಡಿದ್ದು, ಮುಂದಿನ ಆರು ವರ್ಷಗಳ ಅವಧಿ ಆಡಳಿತ ನಡೆಸಲಿದ್ದಾರೆ.

ಚುನಾವಣೆ ವೇಳೆ ಪುಟಿನ್ ವಿರುದ್ಧ ಸಾವಿರಾರು ಜನ ಮತದಾನ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೂ ಪುಟಿನ್ ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅವರು ರಷ್ಯಾ ಅಧ್ಯಕ್ಷರಾಗಿ 1999 ರಲ್ಲಿ ಅಧಿಕಾರಕ್ಕೆ ಏರಿದದ್ದರು. ಅಂದಿನಿಂದ ರಷ್ಯಾ ಮೇಲೆ ಹಿಡಿತ ಸಾಧಿಸಿದ್ದಾರೆ. ಪುಟಿನ್ ಪಡೆದ ಮತಗಳು, ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!