Wednesday, July 22, 2026
spot_imgspot_img
spot_imgspot_img

ವಿಟ್ಲ ಬಾಲ ಗೋಕುಲ ಸಮಿತಿ, ಮೈತ್ರಿ ಗುರುಕುಲ ಮೂರುಕಜೆ ಇದರ ಜಂಟಿ ಆಶ್ರಯದಲ್ಲಿ ಸಂಸ್ಕೃತ ಸಂಭಾಷಣ ಶಿಬಿರ

- Advertisement -
- Advertisement -

ವಿಟ್ಲ: ವಿಟ್ಲ ಬಾಲ ಗೋಕುಲ ಸಮಿತಿ, ಮೈತ್ರಿ ಗುರುಕುಲ ಮೂರುಕಜೆ ಇದರ ಜಂಟಿ ಆಶ್ರಯದಲ್ಲಿ ಈ ದಿನ ಪ್ರಾರಂಭವಾದ ಸಂಸ್ಕೃತ ಸಂಭಾಷಣ ಶಿಬಿರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಜೇಸಿ ಶಾಲೆಯ ಸಂಸ್ಕೃತ ಅಧ್ಯಾಪಕಿ ಶ್ರೀಮತಿ ಸಂಧ್ಯಾ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀಮಾತಾ ಕನ್ಸ್ಟ್ರಕ್ಷನ್ ಇದರ ಮಾಲಕ ಸತ್ಯ ಗಣೇಶ ವಹಿಸಿದ್ದರು. ಬಾಲಗೋಕುಲ ಸಮಿತಿಯ ಗೌರವಾಧ್ಯಕ್ಷ ಶ್ರೀ ಜಯರಾಮ್ ಬಲ್ಲಾಳ್, ಅಧ್ಯಕ್ಷ ಶ್ರೀ ವೀರಪ್ಪಗೌಡ ಈ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

- Advertisement -

Related news

error: Content is protected !!