Monday, May 6, 2024
spot_imgspot_img
spot_imgspot_img

ವಿಟ್ಲ: (ಅ.15- 24) ನವರಾತ್ರಿ ಉತ್ಸವ ಪ್ರಯುಕ್ತ ಸಪ್ತ ಜ್ಯುವೆಲ್ಸ್‌ನಲ್ಲಿ ನವರಾತ್ರಿ ಆಫರ್

- Advertisement -G L Acharya panikkar
- Advertisement -

ವಿಟ್ಲ: ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ಮೃತ ಮಳಿಗೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್‌ನಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅಕ್ಟೋಬರ್‍ 15ರಿಂದ 24ರ ವರೆಗೆ ನವರಾತ್ರಿ ಆಫರ್‍ ನಡೆಯಲಿದೆ.

ಟೆಂಪಲ್ ಜ್ಯುವೆಲ್ಲರಿ ಮತ್ತು ಹ್ಯಾಂಡ್‌ಮೇಡ್ ಚೈನ್‌ಗಳ ವಿಶೇಷ ಸಂಗ್ರಹದೊಂದಿಗೆ ಹಳೆಯ ಚಿನ್ನಾಭರಣಗಳನ್ನು ಹೊಸ HUID ಮಾರ್ಕ್ ಚಿನ್ನಾಭರಣಗಳಿಗೆ ಎಕ್ಸ್‌ಚೇಂಜ್ ಮಾಡುವ ಸುವರ್ಣ ಅವಕಾಶವನ್ನು ಕಲ್ಪಿಸಿದ್ದಾರೆ.

ಚಿನ್ನ ಗ್ರಾಂ.1ರ ಮೇಲೆ ರೂ.100/-, ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್, ಬೆಳ್ಳಿಯ ಆಭರಣಗಳಿಗೆ 10% ಡಿಸ್ಕೌಂಟ್ ನೀಡಲಾಗುತ್ತಿದೆ.

916 ಚಿನ್ನಾಭರಣಗಳಿಗೆ ಆಯಾ ದಿನದ ಮಾರುಕಟ್ಟೆ ದರವನ್ನು ನೀಡಲಾಗುತ್ತಿದೆ. ಹೊಸತನದೊಂದಿಗೆ ವಿಶಾಲವಾದ ಮಳಿಗೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!