Sunday, April 28, 2024
spot_imgspot_img
spot_imgspot_img

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ: ಕೇರಳ ಮೂಲದ ಇಬ್ಬರು ನರ್ಸ್​ ಮೃತ್ಯು

- Advertisement -G L Acharya panikkar
- Advertisement -

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ತೈಫ್​ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸ್​ ಮೃತಪಟ್ಟಿದ್ದಾರೆ.

ಕೇರಳದ ವೈಕೊಮ್​ ವಂಚಿಯೂರ್​ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಮೃತ ದುರ್ದೈವಿಗಳು. ನರ್ಸ್​ಗಳಾದ ಆಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ತೈಫ್​ನ ಕಿಂಗ್​ ಫೈಸಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇವರು ರಿಯಾದ್​ನಿಂದ ಜೆದ್ದಾಗೆ ಕ್ವಾರಂಟೈನ್​ ಪೂರ್ಣಗೊಳಿಸಿ ಪ್ರಯಾಣಿಸುತ್ತಿದ್ದಾಗ ಮಿನಿಬಸ್​ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ.

- Advertisement -

Related news

error: Content is protected !!