Saturday, June 13, 2026
spot_imgspot_img
spot_imgspot_img

ಹಾವು ಕಡಿದು ಶಾಲಾ ಬಾಲಕಿ ಮೃತ್ಯು..!

- Advertisement -
- Advertisement -

ಹಾವು ಕಡಿದು ಶಾಲಾ ಬಾಲಕಿ ಸಾವನ್ನಪ್ಪಿದ ಘಟನೆ ಕಲಬುರಗಿಯ ಅಫಜಲಪುರದಲ್ಲಿ ನಡೆದಿದೆ. ಸೋನಿಕಾ ಪಾಟೀಲ್ (10) ಮೃತ ಶಾಲಾ ಬಾಲಕಿ.

ಸೋನಿಕಾ ಬಿಲ್ವಾಡ್ (ಬಿ) ಗ್ರಾಮದ ಸರ್ಕಾರಿ‌ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು. ನಿನ್ನೆ ಶಾಲೆಯಿಂದ ಮನೆಗೆ ಬರುತ್ತಿರುವಾಗ ಹಾವು ಕಡಿದಿತ್ತು. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!