Friday, May 10, 2024
spot_imgspot_img
spot_imgspot_img

ವಿಟ್ಲ ವಲಯ ಎಸ್ ಡಿ ಪಿ ಐ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ವಲಯ ಎಸ್ ಡಿ ಪಿ ಐ ವತಿಯಿಂದ ವಿಟ್ಲದ ಮೇಗಿನಪೇಟೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಉಪನ್ಯಾಸಕ ಮುಸ್ತಫಾ ಖಲೀಲ್ ಧ್ವಜಾರೋಹಣಗೈದರು.

ಎಸ್ ಡಿ ಪಿ ಐ ವಿಟ್ಲ ವಲಯ ಸಮಿತಿ ಅಧ್ಯಕ್ಷ ರಹೀಂ, ಪಿಎಫ್ ಐ ವಿಟ್ಲ ವಲಯ ಅಧ್ಯಕ್ಷ ಶಾಕೀರ್ ಅಳಕೆಮಜಲು, ಕಾರ್ಯದರ್ಶಿ ಸಂಶೀರ್ ಕಂಬಳಬೆಟ್ಟು, ಕೋಶಾಧಿಕಾರಿ ಸಿದ್ದೀಕ್ ಉರಿಮಜಲು, ಸದಸ್ಯ ಅಬ್ದುಲ್ ರಹಿಮಾನ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.


ಅದೇ ರೀತಿ ಕಂಬಳಬೆಟ್ಟು, ಉರಿಮಜಲು ಮೊದಲಾದ ಕಡೆಗಳಲ್ಲಿ ಧ್ವಜಾರೋಹಣ ಗೈಯ್ಯುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

- Advertisement -

Related news

error: Content is protected !!