Wednesday, April 24, 2024
spot_imgspot_img
spot_imgspot_img

ದ್ವಿತೀಯ ಪಿಯುಸಿ ಪಠ್ಯದಲ್ಲಿ ಶೇ.40 ರಷ್ಟು ಕಡಿತ- ಎಸ್​. ಸುರೇಶ್​ ಕುಮಾರ್​

- Advertisement -G L Acharya panikkar
- Advertisement -

ದ್ವಿತೀಯ ಪಿಯುಸಿ ಪಠ್ಯದಲ್ಲಿ ಶೇ.40 ರಷ್ಟು ಕಡಿತ ಮಾಡಲಾಗುತ್ತದೆ ಎಂಬ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ಶೇ.40 ರಷ್ಟು ಪಠ್ಯ ಕಡಿತ ಅನ್ನುವುದು ಮಾಧ್ಯಮಗಳಲ್ಲಿ ಬಂದಿದೆ, ಆದರೆ ನನ್ನ ಬಳಿ ಈ ವಿಚಾರ ಈವರೆಗೂ ಚರ್ಚೆಗೆ ಬಂದಿಲ್ಲ ಎಂದರು. ಈಗ ಕೆಲವೊಂದು ಭಾಷೆಗಳ ಪಠ್ಯಗಳಲ್ಲಿ ಕಡಿತ ಮಾಡುವುದಾದ್ರೂ ಹೇಗೆ? ಎಂದು ಪ್ರಶ್ನಿಸಿದರು.ನಾನು ಈ ಬಗ್ಗೆ  ಇಂದೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡುತ್ತೇನೆ ಎಂದು ಅವರು ತಿಳಿಸಿದರು.

- Advertisement -

Related news

error: Content is protected !!