Saturday, June 28, 2025
spot_imgspot_img
spot_imgspot_img

ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಸೀಮಾ ಹೈದರ್

- Advertisement -
- Advertisement -

ಪಾಕ್‌ನಿಂದ `ಭಾರತಕ್ಕೆ ಬಂದು ಪ್ರಿಯತಮನೊಂದಿಗೆ ನೆಲೆಸಿ ಸುದ್ದಿಯಾಗಿರುವ ಪಾಕ್ ಪ್ರಜೆ ಸೀಮಾ ಹೈದರ್ ಸೋಮವಾರ ಸ್ವಾತಂತ್ರೋತ್ಸವದ ಅಂಗವಾಗಿ “ಹರ್ ಘರ್ ತಿರಂಗಾ’ ಅಭಿಯಾನದಡಿ ನೋಯ್ಡಾದ ನಿವಾಸದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅಷ್ಟೇ ಅಲ್ಲದೆ, “ಹಿಂದೂಸ್ಥಾನ್ ಜಿಂದಾಬಾದ್, ಪಾಕಿಸ್ಥಾನ್ ಮುರ್ದಾಬಾದ್’ ಎಂಬ ಘೋಷಣೆಗಳನ್ನು ಕೂಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೇಳೆ ಅವರ ಪತಿ ಸಚಿನ್, ನ್ಯಾಯವಾದಿ ಎ.ಪಿ.ಸಿಂಗ್ ಹಾಗೂ ಮಕ್ಕಳು ಜತೆಗಿದ್ದರು. ಇನ್ನೊಂದೆಡೆ ಪ್ರಿಯತಮನ ಭೇಟಿಗಾಗಿ ಪಾಕಿಸ್ಥಾನಕ್ಕೆ ಹೋಗಿರುವ ಭಾರತೀಯ ಪ್ರಜೆ ಅಂಜು, ಪಾಕಿಸ್ಥಾನದಲ್ಲಿ ಸೋಮವಾರ ನಡೆದ “ಪಾಕ್ ಸ್ವಾತಂತ್ರ್ಯ ದಿನ’ದಲ್ಲಿ ಭಾಗವಹಿಸಿದ್ದಾರೆ.

Insta: glacharyajewellers
Fb: glacharya
- Advertisement -

Related news

error: Content is protected !!