Thursday, May 2, 2024
spot_imgspot_img
spot_imgspot_img

ವಿಟ್ಲ: (ಡಿ. 4-10) ಸಪ್ತ ವಾರ್ಷಿಕೋತ್ಸವ ಶುಭಸಂದರ್ಭದ ಪ್ರಯುಕ್ತ “ಸಪ್ತೋತ್ಸವ”

- Advertisement -G L Acharya panikkar
- Advertisement -

ವಿಟ್ಲ: ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ಮೃತ ಮಳಿಗೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್‌ನಲ್ಲಿ ಸಪ್ತ ವಾರ್ಷಿಕೋತ್ಸವ ಶುಭಸಂದರ್ಭದ ಪ್ರಯುಕ್ತ ಡಿಸೆಂಬರ್‌ 4ರಿಂದ 10ರ ವರೆಗೆ ಡಿಸ್ಕೌಂಟ್‌ಗಳು ನಡೆಯಲಿದೆ.

ಈ ವಾರ್ಷಿಕೋತ್ಸವ ಶುಭಸಂದರ್ಭದಲ್ಲಿ ಪ್ರತಿದಿನ ಚಿನ್ನ ಗೆಲ್ಲುವ (7 ದಿನಗಳು – 7 ಚಿನ್ನದ ನಾಣ್ಯ) ಸುವರ್ಣಾವಕಾಶ ಕಲ್ಪಿಸಿದೆ.

ಬೆಳ್ಳಿಯ ಆಭರಣಗಳಿಗೆ 10% ಡಿಸ್ಕೌಂಟ್‌ ಹಾಗೂ ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್‌ ಲಭಿಸಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನುರಿತ ಕುಶಲಕರ್ಮಿಗಳಿಂದ ದೈವದೇವರ ಆಭರಣ ಹಾಗೂ ಪರಿಕರಗಳನ್ನು ಮಾಡಿಕೊಡಲಾಗುತ್ತಿದೆ. ಹಳೆಯ ಚಿನ್ನಾಭರಣಗಳನ್ನು ಹೊಸ HUID ಮಾರ್ಕ್ ಚಿನ್ನಾಭರಣಗಳಿಗೆ ಎಕ್ಸ್‌ಚೇಂಜ್ ಮಾಡಿ, ಸಪ್ತೋತ್ಸವದಲ್ಲಿ ಚಿನ್ನದ ಖರೀದಿಯಲ್ಲಿ ಪ್ರತಿ ಗ್ರಾಂ.ಗೆ ರೂ.100/- ಕಡಿತ ಆಫರ್‌ಗಳು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!