Monday, June 15, 2026
spot_imgspot_img
spot_imgspot_img

ವಿಟ್ಲ: (ಸೆ.27- 28) ಶಿಬರಿಕಲ್ಲ-ಮಾಡ ಶ್ರೀ ಮಲರಾಯಿ ಮೂವರ್‌ ದೈವಂಗಳ “ಪುದ್ವರ್‌ ಮೆಚ್ಚಿ ನೇಮೋತ್ಸವ”

- Advertisement -
- Advertisement -

ವಿಟ್ಲ: ಶ್ರೀ ಮಲರಾಯ ಮೂವರ್‌ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇದರ ಶ್ರೀ ಮಲರಾಯಿ ಮೂವರ್‌ ದೈವಂಗಳ “ಪುದ್ವರ್‌ ಮೆಚ್ಚಿ ನೇಮೋತ್ಸವವು ಸೆ.27 ರಿಂದ ಸೆ.28ರ ವರೆಗೆ ಡೆಚ್ಚಾರು ಭಂಡಾರ ಮನೆಯಲ್ಲಿ ನಡೆಯಲಿದೆ.

ಸೆ.27 ರಂದು ರಾತ್ರಿ 8.00 ಗಂಟೆಗೆ ಮೂವರ್‌ ದೈವಂಗಳ ನೇಮೋತ್ಸವ ಹಾಗೂ ಸೆ.28ರಂದು ಬೆಳಿಗ್ಗೆ 9.00ಗಂಟೆಗೆ ಮಲರಾಯಿ ದೈವದ ನೇಮೋತ್ಸವ ನಡೆಯಲಿದೆ.

- Advertisement -

Related news

error: Content is protected !!