Tuesday, March 2, 2021

ಶ್ರೀ ಭಗವತಿ ದೇವಸ್ಥಾನ ವಿಟ್ಲ ವಾರ್ಷಿಕ ಮಹೋತ್ಸವದ ಪ್ರಯುಕ್ತ “ಶ್ರೀದೇವಿ ಲಲಿತೋಪಖ್ಯಾನ” ಯಕ್ಷಗಾನ

ವಿಟ್ಲ : ಶ್ರೀ ಭಗವತಿ ದೇವಸ್ಥಾನ ವಿಟ್ಲ ಇದರ 24ನೇ ವಾರ್ಷಿಕ ಮಹೋತ್ಸವವು ಫೆ.19 ಮತ್ತು 20 ರಂದು ನಡೆಯಲಿದೆ.

ಫೆ.20 ರಂದು ಶ್ರೀ ಭಗವತೀ ಯುವಕ ಮಂಡಲ ಇದರ ಆಶ್ರಯದಲ್ಲಿ “ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗಧ್ವಜ ಕ್ಷೇತ್ರ ಪಾವಂಜೆ” ಇವರಿಂದ ಫೆ.20 ರಂದು ಸಂಜೆ ಶ್ರೀ ಭಗವತಿ ದೇವಸ್ಥಾನದ ರಂಗ ಮಂಟಪದಲ್ಲಿ “ಶ್ರೀದೇವಿ ಲಲಿತೋಪಖ್ಯಾನ” ಎಂಬ ಪೌರಾಣಿಕ ಕಥಾಭಾಗವನ್ನು ರಂಗದಲ್ಲಿ ವೈಭವೀಕರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಬೇಕಾಗಿ ಶ್ರೀ ಭಗವತಿ ಯುವಕ ಮಂಡಲ, ಧರ್ಮಶಾಸ್ತ್ರ ಭಕ್ತವೃಂದ ಹಾಗೂ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ನೇರಪ್ರಸಾರ ನಿಮ್ಮ ನೆಚ್ಚಿನ ‘ವಿ ಟಿವಿ’ ಯಲ್ಲಿ ಪ್ರಸಾರವಾಗಲಿದೆ.

- Advertisement -

MOST POPULAR

HOT NEWS

Related news

error: Content is protected !!