Sunday, June 14, 2026
spot_imgspot_img
spot_imgspot_img

ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆಯ ಆಕ್ವಾ ತಂಡವು 2024-25 ಸಾಲಿನ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ದ್ವಿತೀಯ – ಏಳು ಈಜು ಪಟುಗಳು ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆ

- Advertisement -
- Advertisement -

ಅಳಿಕೆ : ಶ್ರೀ ಸತ್ಯ ಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆಯ ಆಕ್ವಾ ತಂಡವು ದಿನಾಂಕ 25- 9 -2024 ಬುಧವಾರದಂದು ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ನಡೆದ 2024-25 ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ 2 ಚಿನ್ನ, 14 ಬೆಳ್ಳಿ ,7 ಕಂಚು ಪದಕದೊಂದಿಗೆ ಒಟ್ಟು 47 ಅಂಕಗಳೊಂದಿಗೆ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಒಟ್ಟು ಏಳು ಈಜು ಪಟುಗಳು ಇದೇ ಬರುವ ಅಕ್ಟೋಬರ್ 9 ಮತ್ತು 10 ರಂದು ಬಸವನಗುಡಿ ಈಜುಕೊಳ ಬೆಂಗಳೂರು ಇಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪದಕ ವಿಜೇತರ ವಿವರ ಈ ಕೆಳಗಿನಂತಿವೆ

ಪವನ್ ರೈ ಕೆ (10ನೇ ತರಗತಿ) -1ಚಿನ್ನ,2 ಬೆಳ್ಳಿ, 1 ಕಂಚು

ಅಖಿಲ್ ಆರ್ ಎಲ್. (9ನೇ ತರಗತಿ) – 1 ಚಿನ್ನ, 2 ಬೆಳ್ಳಿ, 1 ಕಂಚು

ಚಿರಂತ್ ಬಿ ಎಂ(10ನೇ ತರಗತಿ) – 3 ಬೆಳ್ಳಿ, 2 ಕಂಚು

ಉಜ್ವಲ್ ಎನ್ (10ನೇ ತರಗತಿ) – 3 ಬೆಳ್ಳಿ,

ದಿಶಾಂತ್ ಎಚ್ (10ನೇ ತರಗತಿ) – 1 ಬೆಳ್ಳಿ, 1 ಕಂಚು

ಶ್ರೇಯಸ್ ಕೆ ಆರ್ (9ನೇ ತರಗತಿ) – 1 ಬೆಳ್ಳಿ

ನಮನ್ ಎಸ್‌ ವಿ (9ನೇ ತರಗತಿ) – 1 ಬೆಳ್ಳಿ

ಗೋಕುಲ್ ಚಂದ್ರ ಕೆ ಎಸ್ (10ನೇ ತರಗತಿ) – 1 ಬೆಳ್ಳಿ, 1 ಕಂಚು

ಉತ್ತಮ್ ವಿ (10ನೇ ತರಗತಿ) -1 ಕಂಚು

ತೇಜಸ್ ಎಂ ಎಸ್ (10ನೇ ತರಗತಿ) – 1 ಕಂಚು

- Advertisement -

Related news

error: Content is protected !!