Monday, July 20, 2026
spot_imgspot_img
spot_imgspot_img

ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ- ವಿಟ್ಲ ಇದರ ಸಮಿತಿ ರಚನೆ

- Advertisement -
- Advertisement -

ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ- ವಿಟ್ಲ ಇದರ ಸಮಿತಿ ರಚನೆಯ ಬಗ್ಗೆ ಸಭೆ ಅನಿಲಕಟ್ಟೆಯಲ್ಲಿ 02-11-2025ರಂದು ನಡೆಯಿತು.

ಶ್ರೀ ರಾಮ್ ಫ್ರೆಂಡ್ಸ್‌‌ನ ಅಧ್ಯಕ್ಷರಾಗಿ ವಿನೋದ್ ಕೂಡೂರ್, ಉಪಾಧ್ಯಕ್ಷರಾಗಿ ಗಣೇಶ್ ಸುರಂಗದ ಮೂಲೆ, ಕಾರ್ಯದರ್ಶಿಯಾಗಿ ಸುಶಾಂತ್ ಸುರಂಗದ ಮೂಲೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ದಯಾನಂದ ಪಿ, ಕೋಶಾಧಿಕಾರಿಯಾಗಿ ಕಿಶನ್ ದೇವರಮನೆ, ಸಂಘಟನಾ ಕಾರ್ಯದರ್ಶಿಯಾಗಿ ಗೌತಮ್ ಪಿ ಮತ್ತು ನವನೀತ್ ಕುಕ್ಕುದಡ್ಕ ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!