Tuesday, July 1, 2025
spot_imgspot_img
spot_imgspot_img

ವಿಟ್ಲ: ಮೈಸೂರು ಎಸ್.ಎಲ್. ವಿ. ಗ್ರೂಪ್ಸ್ ನ ಮಾಲಕ ದಿವಾಕರ ದಾಸ್ ನೇರ್ಲಾಜೆಗೆ ಮಾತೃ ವಿಯೋಗ

- Advertisement -
- Advertisement -

ವಿಟ್ಲ: ಮೈಸೂರು ಎಸ್.ಎಲ್.ವಿ. ಗ್ರೂಪ್ಸ್ ನ  ಮಾಲಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರ ತಾಯಿ ಸುಂದರಿ ರಾಮ ದಾಸ್ (76 ವ.)ರವರು ಮೇ.22 ರಂದು ರಾತ್ರಿ ನಿಧನರಾದರು.  ಮೃತರು ವಯೋಸಹಜ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದು,  ಎರಡು ದಿನಗಳ ಹಿಂದೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ.೨೨ರಂದು ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ಸುರೇಶ್ ದಾಸ್, ಎಸ್.ಎಲ್.ವಿ. ಗ್ರೂಪ್ಸ್ ನ  ಮಾಲಕರಾದ  ದಿವಾಕರ ದಾಸ್ ನೇರ್ಲಾಜೆ, ಪುತ್ರಿಯರಾದ ಉಮಾವತಿ ದಾಸ್, ಪುಷ್ಪಾವತಿ ದಾಸ್, ಸೊಸೆಯಂದಿರಾದ  ಮೀರಾ ಕೇಶವ ದಾಸ್,ರಾಜೀವಿ ಸುರೇಶ್ ದಾಸ್, ಹೇಮಾವತಿ ದಿವಾಕರ ದಾಸ್, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ‌.

driving
- Advertisement -

Related news

error: Content is protected !!