Friday, April 19, 2024
spot_imgspot_img
spot_imgspot_img

ಸೂರಿಕುಮೇರು ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

- Advertisement -G L Acharya panikkar
- Advertisement -

ಮಾಣಿ : ವಲಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಇದರ ಜಂಟಿ ಆಶ್ರಯದಲ್ಲಿ ದ್ವಿತೀಯ ಹಂತದ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣಾ ಸಮಾರಂಭವು ಸೆಪ್ಟೆಂಬರ್ 1 ಇದೇ ಮಂಗಳವಾರ ಸೂರಿಕುಮೇರು ಚರ್ಚ್ ಬಳಿ ಇರುವ ನೌಫಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಅಂದು ಬೆಳಗ್ಗೆ 8.30 ಯಿಂದ ಆರಂಭಗೊಳ್ಳುವ ಶಿಬಿರವು ಸಂಜೆವರೆಗೂ ನಡೆಯಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

- Advertisement -

Related news

error: Content is protected !!