Monday, April 29, 2024
spot_imgspot_img
spot_imgspot_img

ಸೌತ್‌ ಕೆನರಾ ಫೋಟೋಗ್ರಾಫರ್‍ಸ್‌ ಅಸೋಸಿಯೇಶನ್‌(ರಿ) ಬಂಟ್ವಾಳ ವಲಯದ ವತಿಯಿಂದ “ಮುದ್ದು ಕೃಷ್ಣ” ಫೋಟೋ ಸ್ಪರ್ಧೆ

- Advertisement -G L Acharya panikkar
- Advertisement -
vtv vitla

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್‌ ಕೆನರಾ ಫೋಟೋಗ್ರಾಫರ್‍ಸ್‌ ಅಸೋಸಿಯೇಶನ್‌(ರಿ) ದ.ಕ ಮತ್ತು ಉಡುಪಿ ಇದರ ಬಂಟ್ವಾಳ ವಲಯದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತಾಲೂಕು ಮಟ್ಟದ “ಮುದ್ದು ಕೃಷ್ಣ” ಫೋಟೋ ಸ್ಪರ್ಧೆಯು ನಡೆಯಲಿದೆ.

ಫೋಟೋ ಕಳುಹಿಸಲು 15-09-2013 ಕೊನೆ ದಿನಾಂಕ. ಫೋಟೋಗಳನ್ನು ಅಂಚೆ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಪ್ರೀತಿ ಸ್ಟುಡಿಯೋ, ಪದ್ಮಾ ಕಾಂಪ್ಲೆಕ್ಸ್‌
ಜೋಡುಮಾರ್ಗ ಪೋಸ್ಟ್‌, ಬಂಟ್ವಾಳ ತಾಲೂಕು
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ
9845278904
9741480614
9901741004

- Advertisement -

Related news

error: Content is protected !!