- Advertisement -
- Advertisement -


ವಿಟ್ಲದ ನವಿಲು ಬಸದಿಯಲ್ಲಿ ನವರಾತ್ರಿ ಪ್ರಯುಕ್ತ ಅ.11 ಆದಿತ್ಯವಾರದಿಂದ ಅ.21 ಬುಧವಾರದವರೆಗೆ ಶ್ರೀ ಪದ್ಮಾವತಿ ಅಮ್ಮ ಮತ್ತು ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಬಸದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಯುಕ್ತ ಸರ್ವ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಪುಣ್ಯ ಕಾರ್ಯದಲ್ಲಿ ಸಹಭಾಗಿಗಳಾಗಿ ಶ್ರೀ ಚಂದ್ರನಾಥ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
ಪೂಜಾ ಸಮಯ:
ಬೆಳಿಗ್ಗೆ 08:30 ರಿಂದ 1:30ರ ವರೆಗೆ
ಸಂಜೆ 5:00 ರಿಂದ ರಾತ್ರಿ 8:00ರ ವರೆಗೆ
ನವರಾತ್ರಿ ಸಂದರ್ಭದಲ್ಲಿ ಸಂಜೆ 6:00 ರಿಂದ 7:00ರ ವರೆಗೆ ಭಜನಾ ಕಾರ್ಯಕ್ರಮ:
- 11-10-2026: ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಭಜನಾ ಮಂಡಳಿ ಕಾಮಟ ಮಂಗಳಪದವು
- 12-10-2026: ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಕುಂಡಡ್ಕ
- 13-10-2026: ಅಕ್ಷಯ ಭಜನಾ ಮಂಡಳಿ ವಿಟ್ಲ
- 14-10-2026: ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ವಿಟ್ಲ
- 15-10-2026: ಶ್ರೀ ಭಕ್ತಿ ಭಜನಾ ಮಂಡಳಿ ಪುತ್ತೂರು
- 16-10-2026: ಧರ್ಮ ಶಿಕ್ಷಣ ಸಮಿತಿ ರಕ್ತೇಶ್ವರಿ ಘಟಕ ಇರಂದೂರು
- 17-10-2026: ಕುಲಾಲ ಸಂಘ (ರಿ.) ವಿಟ್ಲ
- 18-10-2026: ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ನೀರ್ಕಜೆ
- 19-10-2026: ಷಣ್ಮುಖ ಯುವಕ ಮಂಡಲ ಕೋಲ್ಪೆ
- 20-10-2026: ಭಜಮನಸಂ ವಿಟ್ಲ
- 21-10-2026: ಶ್ರೀ ಮಹಾದೇವಿ ಭಜನಾ ಮಂಡಳಿ ಅರ್ಕ
- Advertisement -








