Friday, March 29, 2024
spot_imgspot_img
spot_imgspot_img

ಸಿ ಎಸ್ ಕೆ ವಿರುದ್ಧ ಸನ್ ರೈಸರ್ಸ್ ಜಯಬೇರಿ

- Advertisement -G L Acharya panikkar
- Advertisement -

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 14 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 7 ರನ್ ಗಳ ರೋಚಕ ಜಯ ದಾಖಲಿಸಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದರುಈ ರನ್ ಗುರಿಯನ್ನು ಬೆನ್ನತ್ತಿದ ಸೂಪರ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 5 ವಿಕೆಟ್ ಪತನಗೊಂಡು 157 ರನ್ ಗಳಿಸಲು ಸಫಲವಾಯಿತು.ಈ ಮೂಲಕ ಹೈದರಾಬಾದ್ ತಂಡ 7 ರನ್ ಗಳ ಮುನ್ನಡೆಯೊಂದಿಗೆ ತನ್ನ ಜಯವನ್ನು ದಾಖಲಿಸಿದೆ.
ಪ್ರಿಯಂ ಗರ್ಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

- Advertisement -

Related news

error: Content is protected !!