Friday, April 19, 2024
spot_imgspot_img
spot_imgspot_img

SSF ಕನ್ಯಾನ ಸೆಕ್ಟರ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -

74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕನ್ಯಾನ SSF ಸೆಕ್ಟರ್ ಅಧ್ಯಕ್ಷ ಎಂ ಐ ಯಂ ಅಶ್ರಫ್ ಸಖಾಫಿ ದ್ವಜರೋಹಣ ಗೈಯ್ಯುವ ಮೂಲಕ ಕನ್ಯಾನ ಟೌನಿನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ SSF ನಾಯಕರಾದ ಎನ್ ಕೆ ಅಬ್ದುಲ್ ಖಾದರ್ ಸ ಅದಿ,ಕೆ ಎಂ ಅಶ್ರಫ್ ಸಖಾಫಿ ,ಅಬ್ದುಲ್ ಖಾದರ್ ಮುಸ್ಲಿಯಾರ್ ,SYS ನ ಕಾರ್ಯಕರ್ತರಾದ ಇಸ್ಮಾಯೀಲ್ ಡ್ರೈವರ್ ,ಸಿದ್ದೀಖ್ ಕ್ವಾಲಿಸ್,ಸಿದ್ದೀಖ್ ನ್ಯೂಲೈಫ್.
ಟೌನ್ ಮಸೀದ್ ಪಧಾದಿಕಾರಿಗಳಾದ ಅಬ್ದುಲ್ ಖಾದರ್ ,ಸಿದ್ದೀಖ್ STK, ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ದುರ್ರಹ್ಮಾನ್ , ಮಾಜಿ ಸದಸ್ಯರಾದ ಅಬ್ದುಲ್ ಮಜೀದ್ ಮೊದಲಾದವರು ಉಪಸ್ಥಿರಿದ್ದರು.

- Advertisement -

Related news

error: Content is protected !!