- Advertisement -
- Advertisement -
ಬೆಂಗಳೂರು: ಮಾ. 30ಕ್ಕೆ ನಡೆಯಬೇಕಿದ್ದ .30 (SSLC Exam) & (Hindi Exam) ಮಾ.31 ಮುಂದೂಡಿಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್ ತಿಳಿಸಿದೆ.ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಮಾ.30 ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ పింది ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಿದೆ.

- Advertisement -








