Friday, April 26, 2024
spot_imgspot_img
spot_imgspot_img

ಧೋನಿ ಈಸ್ ಧೋನಿ!

- Advertisement -G L Acharya panikkar
- Advertisement -

ಧೋನಿ ಈಸ್ ಧೋನಿ.ಭಾರತೀಯ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ. ಭಾರತ ಕ್ರಿಕೆಟ್​ ತಂಡದ ಈ ಮಾಜಿ ನಾಯಕ ನಿವೃತ್ತಿ ನಂತರವೂ ತನ್ನ ವರ್ಚಸ್ಸನ್ನು ಉಳಿಸಿಕೊಂಡ ಅಪರೂಪದ ಆಟಗಾರ.

ನಿವೃತ್ತಿ ಹೇಳಿರುವ ಹೊರತಾಗಿಯೂ ಅವರ ಬ್ರ್ಯಾಂಡ್​ ವ್ಯಾಲ್ಯೂ ಕುಸಿದಿಲ್ಲ. ಜನವರಿಯಿಂದ ಇಲ್ಲಿ ತನಕ ಎಂ.ಎಸ್​.ಧೋನಿ ವಿವಿಧ ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ. ಮ್ಯೂಚುವಲ್​ ಫಂಡ್ಸ್​ ಇನ್​ ಇಂಡಿಯಾ, ಖಾಟಾಬುಕ್​, ಸ್ಮಾರ್ಟ್​ ಫೋನ್​ ಕಂಪನಿ, ಪೋಕರ್ಸ್​ ಸ್ಟಾರ್ಸ್​ ಕಂಪನಿ ಪರ ಧೋನಿ ಸಹಿ ಹಾಕಿದ್ದಾರೆ. ಮಾತ್ರವಲ್ಲ ಧೋನಿ ಡ್ರೀಮ್​ ಇಲೆವೆನ್​ನ ಅಧಿಕೃತ ರಾಯಭಾರಿಯೂ ಆಗಿದ್ದಾರೆ. ಒಟ್ಟಾರೆ ನೋಡುವುದಾದರೆ ಅವರ ಬ್ರ್ಯಾಂಡ್​ ವ್ಯಾಲ್ಯೂ ಇನ್ನೂ ಹೆಚ್ಚಾಗಿದೆ ಎಂದರೂ ತಪ್ಪಾಗಲಾರದು.


ಧೋನಿ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. . ಐಪಿಎಲ್​ನಲ್ಲ ಧೋನಿ ಟೀಂ ಇಂಡಿಯಾದಿಂದ ದೂರವಾದ ಬೆನ್ನಲ್ಲೇ ಭವಿಷ್ಯದಲ್ಲಿ ಧೋನಿಗೆ ಮಾರ್ಕೆಟ್​ ಸಿಗುವುದು ಕಷ್ಟ ಎಂದು ಅಂದಾಜಿಸಲಾಗಿತ್ತು. ಆದರೆ ಧೋನಿ ಎಲ್ಲಾ ನಿರೀಕ್ಷೆಗಳನ್ನು ಸುಳ್ಳಾಗಿಸಿ ಮಾರುಕಟ್ಟೆಯಲ್ಲಿ ಬೇಡಿಕೆಯ ತಾರೆಯಾಗಿ ತನ್ನ ನಾಗಾಲೋಟವನ್ನು ಮುಂದುವರಿಸಿದ್ದಾರೆ.

- Advertisement -

Related news

error: Content is protected !!