Friday, April 19, 2024
spot_imgspot_img
spot_imgspot_img

ಸುಳ್ಯ: CISCE ಬೋರ್ಡ್ ಪರೀಕ್ಷೆ – ಮಾರುತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ ಶೇ.100 ಫಲಿತಾಂಶ

- Advertisement -G L Acharya panikkar
- Advertisement -

ಸುಳ್ಯ: CISCE ಬೋರ್ಡ್ ಪರೀಕ್ಷೆಯಲ್ಲಿ ಸಂಪಾಜೆಯ ಮಾರುತಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ.

2022-23 ನೇ ಸಾಲಿನ ಪ್ರಥಮ ಬ್ಯಾಚ್ 10ನೇ ತರಗತಿಯ ವಿದ್ಯಾರ್ಥಿಗಳು ಶೇ .100 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಮೂರು ವಿದ್ಯಾರ್ಥಿಗಳು A++’ ಗ್ರೇಡ್, ಅರು ವಿದ್ಯಾರ್ಥಿಗಳುA+’ ಗ್ರೇಡ್, ಏಳು ವಿದ್ಯಾರ್ಥಿಗಳು ‘A’ ಗ್ರೇಡ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!