Saturday, April 20, 2024
spot_imgspot_img
spot_imgspot_img

ಸುಳ್ಯ: ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ

- Advertisement -G L Acharya panikkar
- Advertisement -

ಸುಳ್ಯ ತಾಲ್ಲೂಕು ಸುನ್ನಿ ಮಹಲ್ ಫೆಡರೇಶನ್ ಹಾಗೂ ಎಸ್ ವೈ ಎಸ್ ವತಿಯಿಂದ ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಉಡುಪಿ ಗ್ರಾಂಡ್ ಪರಿವಾರ್ ನಲ್ಲಿ ನಡೆಯಿತು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಸುನ್ನಿ ಮಹಲ್ ಫೆಡೆರೇಶನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತಾರ್, ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಅದಂ ಹಾಜಿ ಕಮ್ಮಾಡಿ, ಸಿದ್ದೀಕ್ ಕೊಕ್ಕೊ, ಕಲಂದರ್ ಎಲಿಮಲೆ,ಶರೀಫ್ ಅಜ್ಜಾವರ,ಶಾಹಿದ್ ಪಾರೆ,ಜುಬೈರ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!