Friday, April 19, 2024
spot_imgspot_img
spot_imgspot_img

*ಕ್ವಾರೆಂಟೈನ್ ಉಲ್ಲಂಘಿಸಿದ ಐವರು ವೈದ್ಯರ ವಿರುದ್ದ ಎಫ್ ಐ ಆರ್…!*

- Advertisement -G L Acharya panikkar
- Advertisement -

ಮಂಗಳೂರು:-ಕ್ವಾರೆಂಟೈನ್ ಉಲ್ಲಂಘಿಸಿದ ಐವರು ವೈದ್ಯರ ವಿರುದ್ದ ಪ್ರಕರಣ ದಾಖಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ವೈದ್ಯರು ಮೇಲೆ ಪ್ರಕರಣ ದಾಖಲಾಗಿದೆ.

ವಾನನ್ಸ್ , ದೇವರಾಮನ್, ಪ್ರೇಮ್ ಕುಮಾರ್ ಜಿ., ಪ್ರಬೀನ್ ಜಾರ್ಜ್, ಶೃತಿ ಸಿ. ವಿರುದ್ದ ಎಫ್ಐಆರ್ .15ರಂದು ಕ್ವಾರೆಂಟೈನ್ ಉಲ್ಲಂಘನೆ ಬಗ್ಗೆ ಡಿಸಿ ಕಚೇರಿಯಿಂದ ಜಿಪಿಎಸ್ ಮಾಹಿತಿ ಪಡೆಯಲಾಗಿದೆ.ಆಸ್ಪತ್ರೆ ಸಿಬ್ಬಂದಿಗೆ ಸೋಂಕು ಹಿನ್ನೆಲೆ ವೈದ್ಯರಿಗೆ ಕ್ವಾರೆಂಟೈನ್ ಮಾಡಲಾಗಿತ್ತು.ಆದರೆ ಈ ಐವರು ವೈದ್ಯರು ನಿಯಮ ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!