Friday, May 23, 2025
spot_imgspot_img
spot_imgspot_img

ಎಂ.ಎಸ್ ಧೋನಿ‌ ಹಾದಿ ಹಿಡಿದ ರೈನಾ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸುರೇಶ್ ರೈನಾ ವಿದಾಯ.

- Advertisement -
- Advertisement -

ಮುಂಬೈ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂ.ಎಸ್ ಧೋನಿ ವಿದಾಯ ಹೇಳುತ್ತಿದ್ದಂತೆ  ಸುರೇಶ್ ರೈನಾ ಕೂಡ  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಧೋನಿ ಜತೆಗೂಡಿ ಚೆನ್ನೈನಲ್ಲಿ ಐಪಿಎಲ್ ಸಿದ್ಧತೆ ಆಗಮಿಸಿದ್ದ ರೈನಾ, ದಿಢೀರ್ ವಿದಾಯ ಹೇಳಿದ್ದಾರೆ.

33 ವರ್ಷದ ಸುರೇಶ್ ರೈನಾ ಕಳೆದ 2 ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಲರಾಗಿದ್ದರು. ಧೋನಿ ಸಾರಥ್ಯದ ಸಿಎಸ್‌ಕೆ ತಂಡದ ಪ್ರಮುಖ ಆಟಗಾರನಾಗಿರುವ ರೈನಾ, ನಾನು ನಿಮ್ಮ ಜತೆಯಲ್ಲೇ ಸಾಗಲು ಇಷ್ಟಪಡುವೆ ಧೋನಿ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಜತೆಗೆ ಐಪಿಎಲ್ ಆರಂಭದಿಂದಲೂ ಧೋನಿ ಜತೆಯಲ್ಲೇ ಸಿಎಸ್‌ಕೆ ತಂಡದಲ್ಲಿದ್ದಾರೆ.

- Advertisement -

Related news

error: Content is protected !!