- Advertisement -
- Advertisement -





ಸೂರಿಕುಮೇರ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡುವ ಸಲುವಾಗಿ ಜ.16 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸಾವಿರಾರು ಜನರಿಂದ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಸಾವಿರಾರು ಮನೆಗಳ ಸಂಪರ್ಕ ಕಡಿತ ಹಾಗೂ ಮಂದಿರ, ಮಸೀದಿ, ಚರ್ಚ್, ಶಾಲೆಗಳ ಸಂಪರ್ಕ ಕಡಿತವಾಗಲಿದೆ ಎಂದು ಸ್ಥಳೀಯ ಮಾಹಿತಿ ಮೂಲಕ ತಿಳಿದುಬಂದಿದೆ.
- Advertisement -








