Tag: aravindbolar
ಅಯ್ಯಪ್ಪ ವೃತಾಧಾರಿಯಾದ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್
ಮಂಗಳೂರು: ತುಳುನಾಡಿನ ಮಾಣಿಕ್ಯ, ಕೋಸ್ಟಲ್'ವುಡ್‌ನ ಕಾಮಿಡಿ ಕಿಂಗ್ ಎಂದೆನಿಸಿಕೊಂಡ ಅರವಿಂದ್ ಬೋಳಾರ್ ಅವರು ಅಯ್ಯಪ್ಪ ವೃತಧಾರಿಯಾಗಿ ಶಬರಿಮಲೆಗೆ ತೆರಳಿದ್ದಾರೆ.
ಜಪ್ಪಿನಮೊಗರಿನಲ್ಲಿ ಇರುಮುಡಿ ಕಟ್ಟಿ ಶಬರಿಮಲೆಯಾತ್ರೆ ಕೈಗೊಂಡಿದ್ದಾರೆ. ಇವರು ಅಯ್ಯಪ್ಪ ವೃತಾಧಾರಿಯಾಗಿರುವ ಫೋಟೋಗಳು ಸೋಷಿಯಲ್...