Thursday, July 3, 2025
spot_imgspot_img
spot_imgspot_img
Home Tags Bantwal

Tag: bantwal

ಮಣಿಪಾಲ: ಚಲಿಸುವ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ

ಮಣಿಪಾಲ: ಚಲಿಸುವ ರೈಲಿಗೆ ಬೇಕಂತಲೇ ಸಿಲುಕಿ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗಿನ ಜಾವ ( ಉಡುಪಿ) ಇಂದ್ರಾಳಿ ರೈಲ್ವೇ ನಿಲ್ದಾಣದ ಸಮೀಪ ನಡೆದಿದೆ. ಮೃತರನ್ನು ದೀಕ್ಷಿತ್ (32 ) ಎಂದು ಗುರುತಿಸಲಾಗಿದೆ.. ಇಂದ್ರಾಳಿ...

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟದ ವಾಹನ ಬೆನ್ನಟ್ಟಿದ ಪೊಲೀಸರು: ಜಾನುವಾರು ಇಳಿಸಿ ಆರೋಪಿಗಳು...

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟದ ಅಟೋ ರಿಕ್ಷಾವನ್ನು ಪೊಲೀಸರು ಬೆನ್ನಟ್ಟಿದಾಗ ಜಾನುವಾರನ್ನು ಅಟೋ ರಿಕ್ಷಾದಿಂದ ಕೆಳಗಿಳಿಸಿ ಆರೋಪಿಗಳು ಪರಾರಿಯಾದ ಘಟನೆ ಕಾರಿಂಜ ಬಳಿ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ ಕಾರಿಂಜ ದರ್ಖಾಸು...

ಹಿಂದೂ ವೋಟು ಬೇಡ ಎನ್ನುವ ಸುಳ್ಳು ಸುದ್ದಿ ಪೋಸ್ಟ್: 7 ಜನರ ವಿರುದ್ಧ ದೂರು...

ಹಿಂದೂ ವೋಟ್ ಬೇಡ, ಮುಸ್ಲಿಂ ವೋಟ್ ಸಾಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪತ್ರಿಕಾ ತುಣುಕು ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಏಳು ಜನರ ವಿರುದ್ಧ...

ಬಂಟ್ವಾಳ: ಪದ್ಮನಾಭ ಸಾಮಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಪ್ರಕರಣ; ಜಿಲ್ಲಾ ಎಸ್ಪಿ ರಿಷ್ಯಂತ್...

ಬಂಟ್ವಾಳ : ಸಾಮಾಜಿಕ ಹೋರಾಟಗಾರ, R.T.I.ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮುಖಂಡ ವಾಮದಪದವು ಪದ್ಮನಾಭ ಸಾಮಂತ್ ರವರ ಮೃತದೇಹ ಮಾರ್ಚ್ 31ರಂದು ಅವರ ಮನೆಯ ಸ್ವಲ್ಪ ದೂರದಲ್ಲಿನ ನಿರ್ಜನ ಗುಡ್ಡ ಪ್ರದೇಶದಲ್ಲಿನ...

ಕಾರವಾರ: ಯುವತಿಗೆ ಚಾಕುವಿನಿಂದ ಇರಿತ, ಆರೋಪಿ ಆಟೋ ಚಾಲಕನ ಬಂಧನ

ಕಾರವಾರ: ನಗರದ ಯುವತಿಗೆ ಚಾಕು ಇರಿದಿದ್ದ ಆಟೋ ಚಾಲಕ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿ, ಆಟೋಚಾಲಕ ರವಿ (42) ಎಂಬಾತನನ್ನು ಬಂಧಿಸಿದ ನಗರ ಠಾಣೆಯ ಪೊಲೀಸರು ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿ...

ಕಡಬ : ದಾರಿಯಲ್ಲಿ ಹೋಗುವ ವಿಚಾರವಾಗಿ ಅಣ್ಣ-ತಮ್ಮನಿಗೆ ಜಗಳ

ಕಡಬ : ಜಾಗದ ತಕರಾರು ಇದ್ದು, ದಾರಿಯಲ್ಲಿ ಹೋಗುವ ವಿಚಾರದಲ್ಲಿ ಅಣ್ಣ-ತಮ್ಮನಿಗೆ ಜಗಳ ನಡೆದ ಘಟನೆ ಕಡಬದ ಬಳ್ಪ ಗ್ರಾಮದ ಕಟ್ಟ ಮನೆ ಎಂಬಲ್ಲಿ ನಡೆದಿದೆ. ಬಳ್ಪ ಗ್ರಾಮ, ಕಡಬ ನಿವಾಸಿ ವೀರಪ್ಪ ಗೌಡ...

ಬೇಸಿಗೆಯ ಝಳವನ್ನು ತಗ್ಗಿಸುವ ಬಗೆಬಗೆಯ ಪಾನೀಯಗಳು

ಬೇಸಿಗೆಯಲ್ಲಿ ಕಠಿಣವಾದ ಬಿಸಿಲು ಮತ್ತು ಏರುತ್ತಿರುವ ತಾಪಮಾನದಲ್ಲಿ, ನಾವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅವಶ್ಯಕವಾಗಿದೆ. ಬಿಸಿಲ ತಾಪ, ಆಹಾರ ಸರಿಯಾಗಿ ಜೀರ್ಣವಾಗದೆ ನಿರ್ಜಲೀಕರಣದಂತಹ ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು...

ಬಂಟ್ವಾಳ‌ : ವೈನ್‌ಶಾಪ್‌ ಹಿಂಬದಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನ ಕಳವು

ಬಂಟ್ವಾಳ‌ : ಬಂಟ್ವಾಳ‌ದ ಕಾರ್ತಿಕ್ ವೈನ್‌ ಶಾಪ್‌ ಹಿಂಬದಿಯಲ್ಲಿ ನಿಲ್ಲಿಸಿ ಹೋಗಿದ್ದ ದ್ವಿಚಕ್ರ ವಾಹನ ಕಳವಾಗಿರುವ ಘಟನೆ ನಡೆದಿದೆ. ನರಿಕೊಂಬು ಗ್ರಾಮ ನಿವಾಸಿ ರಮೇಶ್ ಎಂಬವರು ತನ್ನ ದ್ವಿಚಕ್ರ ವಾಹನವನ್ನು (KA 19 EV...

ಬಂಟ್ವಾಳ : ಸ್ಕೂಟರ್‌ ಕಳವು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ : ಗ್ಯಾರೇಜ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ಬಂಟ್ವಾಳ ತಾಲೂಕಿನ ಅಮ್ಮಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ನಡೆದಿದೆ. ಇಲ್ಲಿನ ನಿವಾಸಿ ಸುರೇಶ್ (37) ಎಂಬವರ ಆಕ್ಸಿಸ್ ಸ್ಕೂಟರ್ ( KA...

ಮೂಡುಬಿದಿರೆ: ಪತ್ನಿ ಆತ್ಮಹತ್ಯೆ ಪ್ರಕರಣ : ಆರೋಪಿ ಪತಿ ಅರೆಸ್ಟ್‌

ಮೂಡುಬಿದಿರೆ: ದಂಪತಿಗಳ ನಡುವೆ ಅಕ್ರಮ ಸಂಬಂಧದ ಬಗ್ಗೆ ಆರೋಪಗಳು ನಡೆದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆಯಲ್ಲಿ ಲಕ್ಷ್ಮೀ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದ ನಿಂಗರಾಜು ಬಂಧಿತ...
error: Content is protected !!