Tag: jogibettu
ವಿಟ್ಲ: ಜೋಗಿಬೆಟ್ಟು ಧೂಮಾವತಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಸಂಪನ್ನ
ವಿಟ್ಲ: ಧೂಮಾವತಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನ ಜೋಗಿಬೆಟ್ಟು ಇಲ್ಲಿ ವರ್ಷಾವಧಿ ನೇಮೋತ್ಸವ 27-11-2021 ನೇ ಶನಿವಾರ ಮತ್ತು 28-11-2021 ನೇ ಆದಿತ್ಯವಾರ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪಂಜುರ್ಲಿ, ಕಲ್ಲಾಲ್ದ ಗುಳಿಗ, ರಕ್ತೇಶ್ವರಿ,...