Tuesday, April 23, 2024
spot_imgspot_img
spot_imgspot_img

ವಿಟ್ಲ: ಜೋಗಿಬೆಟ್ಟು ಧೂಮಾವತಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಸಂಪನ್ನ

- Advertisement -G L Acharya panikkar
- Advertisement -
vtv vitla
vtv vitla
vtv vitla

ವಿಟ್ಲ: ಧೂಮಾವತಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನ ಜೋಗಿಬೆಟ್ಟು ಇಲ್ಲಿ ವರ್ಷಾವಧಿ ನೇಮೋತ್ಸವ 27-11-2021 ನೇ ಶನಿವಾರ ಮತ್ತು 28-11-2021 ನೇ ಆದಿತ್ಯವಾರ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.

vtv vitla

ಪಂಜುರ್ಲಿ, ಕಲ್ಲಾಲ್ದ ಗುಳಿಗ, ರಕ್ತೇಶ್ವರಿ, ಕೊರತಿ, ಬಳಿಕ ಧೂಮಾವತಿ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ನೇಮೋತ್ಸವದಲ್ಲಿ ಕುಟುಂಬಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾದರು.

vtv vitla
vtv vitla
- Advertisement -

Related news

error: Content is protected !!