Monday, May 20, 2024
spot_imgspot_img
spot_imgspot_img
Home Tags Kodagu

Tag: kodagu

ಮಡಿಕೇರಿ: ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿದ ಖದೀಮರು..!

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿರುವ ಘಟನೆ ನಡೆದಿದೆ. ವೃದ್ಧೆಯರಾದ ಜಾನಕಿ(78) , ಅಮ್ನಕ್ಕಿ (68)ಯನ್ನು ಬೆದರಿಸಿ, ಅವರ ಕೈಕಾಲು ಕಟ್ಟಿ ದರೋಡೆ...

ಕೊಡಗು: ಪಂದ್ಯಾಟ ಆಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾದ 22 ವರ್ಷದ ಹಾಕಿ ಆಟಗಾರ!!

ಕೊಡಗು: ಹಾಕಿ ಪಂದ್ಯಾಟ ಆಡುತ್ತಿರುವಾಗಲೇ ಆಟಗಾರನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗಿನ ಮೂರ್ನಾಡುವಿನಲ್ಲಿ ನಡೆದಿದೆ. ಮೃತ ಯುವಕ ಸೋಮಯ್ಯ (22) ಎನ್ನಲಾಗಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಹಾಕಿ ಪಂದ್ಯಾಟ ನಡೆಯುತ್ತಿತ್ತು. ಪಂದ್ಯಾಟ...

ಕೊಡಗು ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು

ಕೊಡಗು ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಕೊಡಗಿನಲ್ಲಿ ಒಟ್ಟು 1,334 ಮತಗಳು ಚಲಾವಣೆಯಾಗಿದೆ. 102 ಮತಗಳ ಅಂತರದಿಂದ ಸುಜಾ ಕುಶಾಲಪ್ಪ ಗೆದ್ದಿದ್ದಾರೆ.
error: Content is protected !!