Tag: Kushalnagar
ಕೆಲ ದಿನದ ಹಿಂದೆ ನಾಪತ್ತೆಯಾಗಿದ್ದ ಕುಶಲಾನಗರದ ASIಯ ಶವ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ!
ಕುಶಾಲನಗರ: ಕೆಲದಿನಗಳ ಹಿಂದೆ ಕುಶಾಲನಗರದ ಎಎಸ್'ಐ ನಾಪತ್ತೆಯಾಗಿದ್ದು, ಇಂದು ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿ ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನ ಎಎಸ್ ಐ ಸುರೇಶ್ ಎನ್ನಲಾಗಿದೆ....