Thursday, October 10, 2024
spot_imgspot_img
spot_imgspot_img
Home Tags Moodabidre

Tag: moodabidre

ಮೂಡುಬಿದಿರೆ: ಹಾಡ-ಹಗಲೇ ಎರಡು ಮನೆಗಳಿಗೆ ಕನ್ನ ಹಾಕಿದ ಖದೀಮರು..!!

 ಮೂಡುಬಿದಿರೆ: ಬೆಳಗಿನ ಜಾವ  ಎರಡು ಮನೆಗಳಿಗೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಮೂಡಬಿದ್ರೆಯ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಬ್ಯಾಂಕ್‌ ಉದ್ಯೋಗಿಗಳಾಗಿರುವ “ಕ್ಷೇಮ”ದ ರತ್ನಾಕರ ಜೈನ್ ಮತ್ತು ನೆರೆ ಮನೆಯಲ್ಲಿರುವ...

ವೇಣೂರು: ಬೈಕ್ ಓಮ್ನಿ ನಡುವೆ ಅಪಘಾತ; ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್...

ಮೂಡಬಿದಿರೆ: ವೇಣೂರು ಸಮೀಪದ ಗಂಟಾಲ್ಕಟ್ಟೆಯಲ್ಲಿ ಮುಂಜಾನೆ ನಡೆದ ಅಪಘಾತದಲ್ಲಿ ಯಕ್ಷಗಾನ ಕಲಾವಿದರೊಬ್ಬರು ಸಾವನಪ್ಪಿದ್ದಾರೆ. ಮೃತರನ್ನು ಹಿರಿಯಡ್ಕ ಮೇಳದ ಮ್ಯಾನೇಜರ್, ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಎನ್ನಲಾಗಿದೆ. ಅವರು ಯಕ್ಷಗಾನವನ್ನು ಮುಗಿಸಿ ಬೈಕ್ ನಲ್ಲಿ...

ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ..!

ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮದ ನೆಲ್ಲಿಗುಡ್ಡೆ ಅಯ್ಯಪ್ಪ ಮಂದಿರ ಬಳಿಯ ನಿವಾಸಿ ಎಲೆಕ್ಟ್ರಿಷಿಯನ್ ಡಿ.18 ರ ಶನಿವಾರ ಬೆಳಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತರಾಗಿದ್ದ ಶಿವಾನಂದ(37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆಗೆ ಕಾರಣ...

ಮೂಡಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಸಿ.ಎ ಫೌಂಡೇಶನ್ ಕೋರ್ಸ್ ಉದ್ಘಾಟನೆ

ಮೂಡಬಿದಿರೆ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಇಂದು ವಿದ್ಯಾರ್ಥಿಗಳು ಪಡುವ ಶ್ರಮ ಅವರ ಮುಂದಿನ ಉಜ್ವಲ ಬದುಕಿಗೆ ಸಹಕಾರಿಯಾಗಬಲ್ಲದು, ಆ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪ್ರಾರಂಭಗೊಂಡ ಸಿ.ಎ. ಫೌಂಡೇಶನ್ ಕೋರ್ಸಿನ ಸದುಪಯೋಗವನ್ನು...

ಮೂಡಬಿದಿರೆ: ಮಹಾವೀರ ಕಾಲೇಜಿನ NCC ಘಟಕದಿಂದ ವೇಣೂರಿನ ಕ್ರಿಸ್ತರಾಜ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ...

ಮೂಡಬಿದಿರೆ: ನವೆಂಬರ್ ತಿಂಗಳ 4ನೇ ಆದಿತ್ಯವಾರವನ್ನು ಎನ್ ಸಿ ಸಿ ದಿನವನ್ನಾಗಿ ಪ್ರತಿವರ್ಷವೂ ಆಚರಿಸಲಾಗುತ್ತಿದ್ದು, 73 ನೇ ವರ್ಷದ ಎನ್ ಸಿ ಸಿ ದಿನಾಚರಣೆಯನ್ನು ಈ ವರ್ಷ ನ.28ರಂದು ದೇಶದಲ್ಲೆಲ್ಲೆಡೆ ಆಚರಿಸಲಾಗುತ್ತಿದೆ. ಆ...

ಮೂಡುಬಿದಿರೆ: ತೋಟದಲ್ಲಿ ಕಟ್ಟಿ ಹಾಕಿದ ದನ ಕಳ್ಳತನಕ್ಕೆ ಯತ್ನ; ಮೂವರು ಆರೋಪಿಗಳನ್ನು ಸೆರೆಹಿಡಿದ ಸಾರ್ವಜನಿಕರು!

ಮೂಡುಬಿದಿರೆ: ಇಲ್ಲಿನ ಶಿರ್ಕಾಡಿಯಲ್ಲಿ ಮನೆಯೊಂದರ ತೋಟದಲ್ಲಿ ಮೇಯಲು ಕಟ್ಟಿ ಹಾಕಿದ ದನವನ್ನು ಕದ್ದೊಯ್ದು ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರು ಆರೋಪಿಗಳು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ವಾಲ್ಮಾಡಿ ಗ್ರಾಮದ...
error: Content is protected !!