Tag: ulalla
ಉಳ್ಳಾಲ: ಅಕ್ರಮ ಮರಳು ದಂಧೆಕೋರರ ಅಟ್ಟಹಾಸ; ಸಿಸಿಟಿವಿ ಕೆಡವಲು ಯತ್ನ
ಉಳ್ಳಾಲ: ಮರಳು ದಂಧೆಕೋರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನರಿಬುದ್ಧಿ ತೋರಿಸಿದ್ದ ಮರಳು ಮಾಫಿಯಾ ಗ್ಯಾಂಗ್ ಮತ್ತದೇ ಕೃತ್ಯ ಮಾಡಿದೆ. ಜಿಲ್ಲಾಡಳಿತ ನಿರ್ದೇಶನದಂತೆ ಹಾಕಿದ್ದ ಸಿಸಿಟಿವಿಯನ್ನು ಕೆಡವಲು ಯತ್ನಿಸಿರುವ ಘಟನೆ...